ಅವ್ವ ನಿನ್ನ ಮಹಾತ್ಯಗವ ಎನಿತು ಅರಿಯಲಿ,
ಉಸಿರುಕೊಟ್ಟನಿನ್ನನಾಹೇಗೆಮರೆಯಲಿ,
ಮಾಂಸದಮುದ್ದೆಗೆರೂಪಕೊಟ್ಟಿಹೆ,
ನೋವನುಂಡುಕಷ್ಟಸಹಿಸಿಜನ್ಮನೀಡಿಹೆ…..
ಅವ್ವಎಂಬಪದವೇರಕ್ತದಕಣಕಣದಲ್ಲುಮಿಂಚುಸಂಚರಿಸಿದಂತೆ, ಮಹಾಶಕ್ತಿಯಿಂದವಾತ್ಸಲ್ಯಮಮಕಾರದಿಂದಕೂಡಿದಕರುಳುಬಳ್ಳಿಯಬಂಧವಾಗಿದೆ. ರ‍್ವಾಂರ‍್ಯಾಮಿಎಂದುನಾವುನಂಬಿರುವದೇವರುತಾನುಎಲ್ಲಾಕಡೆಇರಲುಸಾಧ್ಯವಿಲ್ಲವೆಂದೇನಮ್ಮನೋವು-ನಲಿವುಗಳನ್ನುಹಂಚಿಕೊಳ್ಳಲುಅವ್ವನನ್ನುಕರುಣಿಸಿದ್ದಾನೆ. ಹೀಗಾಗಿಈಜಗದಿಉಸಿರಾಡುವಪ್ರತಿಯೊಂದುಜೀವಿಯುತನ್ನಅವ್ವನಿಗೆಋಣಿಯಾಗಿರಲೇಬೇಕಾಗಿರುತ್ತದೆ. ಭಾರತೀಯಸಂಸ್ಕೃತಿಯುತುಂಬಾಸಂಪದ್ಭರಿತವಾಗಿದ್ದು, ಉಪಕಾರಪಡೆಯುವಪ್ರತಿಯೊಂದುವಸ್ತುವನ್ನು, ಉಸಿರಾಡುವಜೀವಿಯನ್ನುದೈವತ್ವದನೆಲೆಯಲ್ಲಿಟ್ಟು, ಅವರಿಗಾಗಿಯೇನರ‍್ಧಿಷ್ಟದಿನವನ್ನುಮೀಸಲಿಟ್ಟುಭಕ್ತಿಯಪರವಶದಿಂದ, ತುಂಬುಗೌರವದಿಂದಪೂಜಿಸಿ, ವಂದಿಸುವುದುಭಾರತೀಯಮನಸ್ಸುಗಳಹೃದಯವೈಶಾಲ್ಯತೆಯದ್ಯೋತಕವಾಗಿದೆ. ಅದರಂತೆ “ಮಾತೃದೇವೋಭವ” ಎಂದುಅವ್ವನನ್ನುದೇವರಿಗೆಸಮೀಕರಿಸಿಅವರನ್ನುಪೂಜಿಸುತ್ತೇವೆ. ಅದಕ್ಕಾಗಿಯೇಮೇಎರಡನೇಭಾನುವಾರದಂದು “ಅಂತಾರಾಷ್ಟ್ರೀಯಅಮ್ಮನದಿನ”ವೆಂದುಆಚರಿಸಲಾಗುತ್ತದೆ.
ವಿಶ್ವಮಾತೃದಿನದಹಿನ್ನೆಲೆ
ದೈವತ್ವದನೆಲೆಗೆಕೊಂಡೊಯ್ದಅವ್ವನನ್ನುಆರಾಧಿಸುವುದುಪ್ರತಿಯೊಬ್ಬರಆದ್ಯರ‍್ತವ್ಯ. ಅದಕ್ಕೆಉತ್ತರಭಾರತರಾಜ್ಯಗಳಲ್ಲಿವೈಶಾಖಪರ‍್ಣಿಮೆಯಂದುಪರ‍್ವಈಶಾನ್ಯಭಾರತದಲ್ಲಿನವರಾತ್ರಿಯಸರಸ್ವತಿಹಬ್ಬದಂದುಮಾತೃದಿನವನ್ನುಆಚರಿಸುತ್ತಾರೆ. ಮಹಮದ್ವಾರಸುದಾರನಾದಅಳಿಯಅಲಿಗೆಹೆಂಡತಿಯಾಗಿಹಸನ್ಅಲಿ, ಹುಸ್ಸೆನ್ಅಲಿಯತಾಯಿಯಾಗಿಆಕೆಹೊತ್ತಹೊಣೆಯಬಗ್ಗೆಸ್ಮರಿಸುತ್ತಾಅವ್ವನದಿನವನ್ನುಆಚರಿಸುತ್ತಾರೆ. ಅರಬ್ದೇಶಗಳಲ್ಲಿಈಅವ್ವನದಿನದಆಚರಣೆರ‍್ವಬರಹಗಾರನಿಂದಆರಂಭವಾಯಿತು. ಪತಿಮರಣಹೊಂದಿದರೂತನ್ನಎಳೆಯಮಕ್ಕಳನ್ನುಬೆಳಸಿದೊಡ್ಡವರನ್ನಾಗಿಮಕೇಳಿದರೆಆದರೆಅವರೆಲ್ಲಆಕೆಯನ್ನುಒಂಟಿಮಾಡಿದೂರಾದರೂವಯಸ್ಸಾದಆಕೆಯಒಂಟಿತನದಕಥನವನ್ನು (ತಾಯಿಯವಾಸ್ತವಿಕಕತೆ) ಬರೆದುಜನರಿಗೆತಾಯಿಯಋಣತೀರಿಸಿಕೊಳ್ಳಿಎಂದುತಿಳಿಸಿದನು. ಅಂದಿನಿಂದಆಯಾವಾತಾವರಣಕ್ಕೆಅನುಗುಣವಾಗಿಮಾತೃದಿನಆಚರಿಸಲಾಗುತ್ತಿದೆ. ಸಾಮಾನ್ಯವಾಗಿರ‍್ಷದಮೇತಿಂಗಳಎರಡನೇಭಾನುವಾರವೇಆಚರಿಸುವುದುವಾಡಿಕೆಯಾಗಿದೆ.
ಕರುಳುಬಳ್ಳಿಯಸೊಲ್ಲುಮಿಡಿದಾಗ
ನೆನಪಾದಅವ್ವನವ್ಯಕ್ತಿತ್ವಘನಿಕರಿಸಿಕೊಂಡುಮುಂದಿನಸಾಲುದೀಪದಅಕ್ಷಯಅಕ್ಷರಗಳುರೂಪುತಳೆದಿವೆ. ಊರುಏಳಿಗೆಹುಂಡಿ(ಉತ್ತನಹಳ್ಳಿ), ಒಂದುಕಾಲಕ್ಕೆಮೈಸೂರಿನಉದರದಲ್ಲಿಪುಟ್ಟಗ್ರಾಮ. ಹಳ್ಳಿಯಸೊಗಡು-ಸೊಬಗು, ಹೂಮನದಕಂಪು, ಇಂಪು, ಸೊಂಪುಮೂಗಿಗೆರಾಚುತ್ತಿತ್ತು. ಆಧುನಿಕತೆಯಬಿರುಗಾಳಿಸೋಂಕಿನಿಂದನಗರದತ್ತತನ್ನಮುಸುಡಿತಿರುಗಿಸಿವ್ಯಾಮೋಹದಪಾಶಕ್ಕೆಕೊರಳೊಡ್ಡಿಉಸಿರುಗಟ್ಟಿಸುವದುಸ್ಥಿತಿಬಂದಿದೆ. ಗ್ರಾಮದರ‍್ಭದಲ್ಲಿಅದೊಂದುಪುಟ್ಟಕೆಮ್ಮಣ್ಣಿನಗೋಡೆಗಳಿಂದಆವೃತ್ತಗೊಂಡುನಾಡಹೆಂಚನ್ನುಕಿರೀಟವಾಗಿಧರಿಸಿದನಾಲ್ಕುಕಂಬದಹಟ್ಟಿ. ಆಹಟ್ಟಿಬರೀಗಂಡುಮಕ್ಕಳನ್ನುಹಡೆದುಎರಡುಹೆಂಗರುಳುಗಳಿಗೆಆಶ್ರಯವಿತ್ತಿತ್ತು. ಅವರೇನನ್ನಮುದ್ದುಅವ್ವಸಾಕವ್ವ, ಅಜ್ಜಿಮಾಲಮ್ಮ. ಕಿತ್ತುತಿನ್ನುವಬಡತನವಿದ್ದರೂರಟ್ಟೆಮುರಿದುತರುತ್ತಿದ್ದಅಪ್ಪನಪುಡಿಗಾಸುಹಟ್ಟಿಗೆಬರುವಷ್ಟರಲ್ಲೇಪುಡಿಪುಡಿಯಾಗುತ್ತಿತ್ತು. ಅಜ್ಜಿಯುಮುಗಿಯದಅರಮನೆಯಈಸಂಸಾರಸದಾರಿಪೇರಿಗೆತಕ್ಕವಿಚಾರವಾದಅವ್ವನಿಗೆಮತ್ತುಸಂಸಾರಕ್ಕೆಪೂರಕವಾಗಿಯೇಕೆಲಸಮಾಡಿಕಾಲನೂಕುತ್ತಿದ್ದಳು. ಇನ್ನುನನ್ನಅವ್ವನಮ್ಮೆಲ್ಲರಕಣ್ಗಾವಲು, ತಾನುಹಸಿದುಮಲಗಿದರೂತನ್ನಮಕ್ಕಳುಎಂದಿಗೂಹಸಿಯಬಾರದೆಂದುಇದ್ದುದ್ದರಲ್ಲೇಸರಿದೂಗಿಸಿಉಣ್ಣಲುಇಕ್ಕುತ್ತಿದ್ದಳು. ನೆರೆಹೊರೆಯವರುತಿಂಡಿ-ತರ‍್ಥಕೊಟ್ಟರೆಅದನ್ನುಸೆರಗಲ್ಲಿಗಂಟಾಕಂದುಮೀಸಲೀಟ್ಟುನಮಗೆಅಕೊಡುತ್ತಿದ್ದಳು. ಅವ್ವನುನೀಡುತ್ತಿದ್ದಪ್ರೀತಿಯತುತ್ತುದೇವತೆಗಳಕುಡಿದಅಮೃತಕ್ಕಿಂತಲುಮಧುರವಾಗಿರುತ್ತಿತ್ತು.
ಮಾಂಸದಮುದ್ದೆಯನ್ನು ೯ ತಿಂಗಳುತನ್ನರ‍್ಭದೊಳಗೆಬಚ್ಚಿಟ್ಟು, ಉದರಬೇನೆಸಹಿಸಿಜನ್ಮನೀಡಿದಆಕೆಗೆಅನಂತಕೋಟಿನಮನಗಳುಆಕೆಯಪ್ರೀತಿಯಸವಿಕೆಲವುರ‍್ಷಗಳಷ್ಟೇಲಭ್ಯವಾದದ್ದು, ಆಕೆಯಅಗಲಿಕೆಯನೋವುಅನುಗಾಲಅನುಗಾಲಎದೆಯಬಗೆಯುತ್ತಿದೆಕಣ್ಣನೀರಲ್ಲೇಅಭಿಷೇಕಮಾಡಿನೆನಪಿನಹಸಿರನ್ನುಮತ್ತೆಹಸಿಯಾಗಿಯೇಸವಿಯುತ್ತೇನೆ.
ಮುಂಜಾನೆಯಮುಂಗೋಳಿಕೂಗುವಹೊತ್ತಿಗೆಎದ್ದುಸಾಲುದೇವರಪಟಗಳಿಗೆಕೈಮುಗಿದು, ಹಟ್ಟಿಬಾಗಿಲುತೆಗೆದುಕಸ, ಮುಸುರೆಸ್ವಚ್ಚಂದವಾಗಿಗುಡಿಸಿತೊಪ್ಪೆನೀರನುಹಾಕಿನಿತ್ಯಪ್ರತಿವೈವಿದ್ಯಮವಾಗಿನೋಡುಗರಕಣ್ಮನಸೂರೆಮಾಡುವಂತೆತನ್ನಕೈಚಳಕದಿಂದರಂಗೋಲಿಯನ್ನುಬಿಡಿತ್ತಿದ್ದರೆಆಮದರಂಗಿಯಬೆಡಗುಬಿನ್ನಾಣದವೈಯಾರವನ್ನುಕಂಡೇಜನ್ಮಸರ‍್ಥಕಮಾಡಿಕೊಳ್ಳಬೇಕಿತ್ತು. ಇಂತಹಅದ್ಬುತವನ್ನುಕಲಿಯಲುನಮ್ಮಕೇರಿಯಜನಬಂದು “ಸಾಕಕ… ಸಾಕಕ.. ಅದ್ಯಂಗಬುಟ್ಟಯ್ಇಷ್ಟೊಂದ್ಸಂದಾಗಿರಂಗೋಲೀನನಮ್ಗುವಸಿಕಲುಸ್ಗೊಡಕ” ಎಂದಾಗಅದೇನ್ಮಹಾಇದ್ಯೇನಾನೋಡ್ರವ್ವಇದುನಾಕೆಳೆ, ಇದುಎಂಟೆಳೆಅದುಇಂಗ್ಬರುತ್ತೆ, ಇದುಅಂಗ್ಬರುತ್ತೆ’ ಎಂದುನನ್ನವ್ವಮತ್ತೆಕೈಚಳಕದಪ್ರಾತ್ಯಕ್ಷಿಕೆತೋರಿಸಿದಾಗರಂಗೋಲಪುಡಿಖಾಲಿಯಾಯಿತೇವಿನಃಬಂದಭಾಗ್ಯವೇನುಇಲ್ಲದೆ “ನಡೀರಾಮಕ್ಕರಂಗೋಲಿಬಿಡೋಜಾಲ್ರಿಅವಲಅವ್ರಲ್ಲೆಬಿಡವ” ಎಂದುಬಾಡಿದಮೊಗದಿಂದಕಾಲಕೀಳುತ್ತಿದ್ದರು. ಮನೆಯಬಾಗಿಲಿಗೆಸಿಂಗಾರಮಾಡಿದನಂತರನಿದ್ರಿಸುತ್ತಿದ್ದನಮ್ಮೆಲ್ಲರನ್ನುಎಚ್ಚರಗೊಳಿಸಿಚಾಪೆ, ದಿಂಬು, ರಗ್ಗನ್ನುಜೋಡಿಸಿಕಸಗುಡಿಸಿ, ಕೈಕಾಲುತೊಳೆದುಒಲೆಹಚ್ಚಿಮುದ್ದೆ, ಅನ್ನ, ಸಾರುಮಾಡಿಒಂದುಕಡೆಗೆಜೋಡಿಸಿಟೀಕಾಯಿಸಿಎಲ್ಲರಿಗೂನೀಡಿ, ಕೆಲಸಕ್ಕೆಹೊರಟಅಣ್ಣಂದಿರಿಗೆಊಟಬಡಿಸಿಡಬ್ಬಿಗೆತುಂಬಿಮಮತೆಯಿಂದಕಳುಹಿಸುತ್ತಿದ್ದಳು. ಶಾಲೆಗೆಹೊರಟನಾನುನನ್ನತಮ್ಮನನ್ನುಸಿದ್ಧ(ಶುದ್ಧ) ಮಾಡಿ, ತಲೆಬಾಚಿಎರಡುಜಡೆಎಣೆದು, ತುತ್ತುತಿನಿಸಿಬಿಟ್ಟುಬರಲುಶಾಲೆಯಬಾಗಿಲವರೆಗೂಬರುತ್ತಿದ್ದಳು. ಅನಂತರಅಪ್ಪ, ಅಜ್ಜ, ಅಜ್ಜಿಗೆಊಟಇಕ್ಕಿತಾನುಮುಖತೊಳೆದುಹಣೆಗೆಭೂಷಣವಾಗುವಂತೆವೃತ್ತಾಕಾರವಾಗಿಕುಂಕುಮಇಟ್ಟರೆಸರ‍್ಯನೇಅವ್ವನಹಣೆಯಲ್ಲಿಕಳೆಗಟ್ಟಿಜೀವಂತಿಕೆಪಡೆದಿದ್ದಾನೆನೋಎನ್ನುವಂತಿರುತ್ತಿತ್ತು. ಸೇರುವಷ್ಟುಊಟಉಂಡು, ದನ,ಕುರಿಮೇಯಿಸಲುಹೊಲ-ಗದ್ದೆಯತ್ತನಡೆಯುತ್ತಿದ್ದಳು. ಮಬ್ಬುಗತ್ತಲುಇಳೆಗೆಇಳಿಯಿತ್ತಿದಂತೆಒಲೆಗೆನಾತದಕಡ್ಡಿ, ಇಲ್ಲವೇಹಸುಗಳಿಗೆಮೇವನ್ನುಹದಮಾಡಿಕೊಂಡೇಮನೆಸೇರುತ್ತಿದ್ದಳು. ಮತ್ತೆರಾತ್ರಿಯಊಟಕ್ಕೆಸಿದ್ಧತೆ, ಒಲೆಹಚ್ಚಿಅಡುಗೆಮಾಡಿಊಟಇಕ್ಕಿತಾನೂಉಂಡುಪಾತ್ರೆತೊಳೆದುಮಲಗಲುವ್ಯವಸ್ಥೆಮಾಡುವಷ್ಟರಲ್ಲಿನಡುರಾತ್ರಿಮಾತಾಡುತ್ತಕಲ್ಲುನೀರುರ‍್ಗೋಹೊತ್ತಾಗುತ್ತಿತ್ತು.
ಬಡತನದಮಾರಿನಮ್ಮಮೇಲೆಏರಿಸವಾರಿಮಾಡುತ್ತಿದ್ದದಿನಗಳು, ನಾನುಪಿಯುಸಿಶಿಕ್ಷಣಕ್ಕೆಪ್ರವೇಶಪಡೆಯಲುಬಿಡಿಗಾಸುಇಲ್ಲದೆಏನೂತೋಚದೆಕಣ್ಣೀರಿಗೆಸಾಂತ್ವಾನಹೇಳುತ್ತಾನಿಂತಿದ್ದಾಗನೊಂದಆಕೆಯಕರುಳುಎಲ್ಲಿಂದಲೋಸಾಲಕ್ಕೆಹಣಪಡೆದುಬಂದುನನ್ನಕೈಗೆಹಾಕಿದಳು. ಅಂದೇನರ‍್ಧರಿಸಿದೆ, ನನ್ನವಿದ್ಯಾಭ್ಯಾಸಕ್ಕೆಅವ್ವನುಪಟ್ಟಪಾಡನ್ನುಕಂಡುಹೃದಯಹಿಂಡಿದಂತಾಗಿಯಾವ್ದಾದ್ರುಕೆಲ್ಸಮಾಡಿನನ್ನಓದನ್ನುನಾನೇಮುಂದುವರೆಸಬೇಕೆಂದು. ಅಂದಿನಿಂದಅವ್ವನಮುಂದೆಕಾಸಿಗಾಗಿಕೈಒಡ್ಡದೆಗಾರೆಕೆಲ್ಸ, ಪುಸ್ತಕಮಾರಾಟ, ಕೊರಿಯರ್, ಬಣ್ಣಬಳಿಯುವುದುಹೀಗೆಕೆಲಸಮಾಡುತ್ತಲೇಓದಿಗೆಹಣಹೊಂದಿಸಿಕೊಂಡುನನ್ನಕಾಲಮೇಲೆನಿಂತುಇಲ್ಲಿವರೆಗೆಬಂದೆ. ಅಪ್ಪನಿಗೆಅಷ್ಟೊಂದುವ್ಯವಹಾರಜ್ಞಾನಇಲ್ಲದಿದ್ದುದರಿಂದಅವ್ವನೇಪ್ರಮುಖನೀತಿ-ನರ‍್ಧಾರತೆಗೆದುಕೊಳ್ಳುತ್ತಿದ್ದಳು. ಅಣ್ಣಂದಿರುತಂದುಕೊಟ್ಟಕೂಲಿಯಹಣವನ್ನುಜೋಪಾನಮಾಡಿಸಂಸಾರದಸಂಪರ‍್ಣಜವಾಬ್ದಾರಿಯನ್ನುತಾನೇಹೊತ್ತುನೊಗಎಳೆಯುತ್ತಿದ್ದಳು. ನಮ್ಮೆಲ್ಲರಿಗೂಮರ‍್ಗರ‍್ಶಕಳಾಗಿ “ನೀವುಇದ್ಮಾಡ್ರುಲ್ಲ, ಅವ್ನುಅದ್ಮಾಡ್ಲಿ, ಆಕೆಲ್ಸಯಾಕೋಸರಿಕಾಣುಸ್ತಿಲ್ಲಕೈಬುಟ್ಬುಡಿ” ಎಂದುಕೈದೀವಿಗೆಯಾಗಿಬೆಳಕತೋರಿಸುತ್ತಿದ್ದಳು.
ಅಕ್ಕಪಕ್ಕದಮನೆಯವರೊಂದಿಗೆತುಂಬುಸಲುಗೆಯಿಂದಲೇಮಾತಾಡುತ್ತಹೊಂದಿಕೊಂಡೇಇರುತ್ತಿದ್ದಳು. ಯಾರಾದರೂಮನೆಗೆಬಂದು “ಸಾಕೇಳಿದರೆಅಸೀಟು, ಉಪ್ಪು, ಮೆಣಸು, ಅಕ್ಕಿಕೊಡು, ಸಾಂಬಾರಿದ್ರೆಒಂದೊಸಿಕೊಡು” ಎಂದುಕೇಳಿದರೆಇಲ್ಲಎನ್ನದೆಕೊಡುತ್ತಿದ್ದಳು. ಅಷ್ಟೇಅಲ್ಲದೇಏನಾದರೂಸಿಹಿತಿಂಡಿಮಾಡಿದರೆಅದನ್ನೂನೀಡುತ್ತಿದ್ದಳು. ಓದುಬರಹಬಾರದಅವ್ವನಿಗೆಬದುಕೇಎಲ್ಲವನ್ನುಕಲಿಸಿತ್ತು. ಘನತವೆತ್ತಅನುಭವಗಳುಅವಳವ್ಯಕ್ತಿತ್ವಕ್ಕೆಗಟ್ಟಿತನವನ್ನುತಂದುಕೊಟ್ಟಿತು. ಮೃದುಮಧುರಕಂಠವನ್ನುಹೊಂದಿದ್ದಅವ್ವಸರಾಗವಾಗಿಸೋಬಾನೆಪದ, ಜನಪದಗೀತೆ, ಲಾವಣಿ, ಮದುವೆಹಾಡುಗಳು, ಜೋಗುಳದಪದಗಳನ್ನುವೃತ್ತಿಗಾಯಕರಿಗಿಂತಲೂಮಿಗಿಲಾಗಿಹಾಡುತ್ತಿದ್ದಳು.
ಆಧುನಿಕರಣದಿಂದದೂರವೇಉಳಿದನನ್ನವ್ವಜೀವಿತದಅವಧಿಯಲ್ಲಿಎಂದೂಮರ‍್ಖರಪೆಟ್ಟಿಗೆಮುಂದೆಕುಳಿತವಳಲ್ಲ, ಗಂಡಸರಎದುರುನಿಲ್ಲದೆವಿನಯಶೀಲತೆಮೆರೆದಳು, ಚಿನ್ನದಸಂಕೋಲೆಗೆಬಂಧಿಯಾಗದೆನಿರಾಭರಣಸುಂದರಿಯಾಗಿಯೇದಿನಕಳೆದಳು. ಎರಡುಸೀರೆಗಳಲ್ಲೇಸಂಸಾರನಡೆಸಿಸರಳತೆಯಸಾಕಾರಮರ‍್ತಿಯಾಗಿಜೀವನಸಾಗಿಸಿದಳು. ಒಮ್ಮೆಚಾಮುಂಡೇಶ್ವರಿಮಹಿಳಾಸಂಘದಸದಸ್ಯೆಯಾಗಿದ್ದನನ್ನತಾಯಿಯನ್ನುಇತರಸದಸ್ಯರೆಲ್ಲಕೂಡಿಒಮ್ಮೆ “ರ‍್ಪೂರದಗೊಂಬೆ” ಸಿನಿಮಾನೋಡಿಬರಲುಕರೆದುಕೊಂಡುಹೋಗಿದ್ದರು. ಭಾವಜೀವಿಯಾದಆಕೆಚಿತ್ರಮಂದಿರದಲ್ಲಿಸುರಿಯಲುಪ್ರಾರಂಭವಾದಅವ್ವನಕಣ್ಣೀರುದಾರಿಯುದ್ಧಕ್ಕೂಮುಂದುವರೆದುಮನೆಗೆಬಂದಾಗ್ಲು “ಆಪಿರ‍್ನಲಿಗಂಡ್ನೆಹೆಡ್ತಿನೂ, ಅಳಿನ್ನೂಸಾಯಿಸ್ಬುಡ್ತನ, ಮಕ್ಳುಬೀದಿಪಾಲಾಯ್ತವಅಯ್ಯೋನನ್ನಕಂದ್ಗಳ…. ಎಂದುಹೇಳುತ್ತಾಇಡೀದಿನಸ್ವಾಕಾಡ್ತಕಣ್ಣೀರಕಡಲಲಿಮುಳುಗಿದ್ದುಇನ್ನೂನೆನಪಿದೆ. ಗ್ರಾಮದಲ್ಲಿನೀರಿಗೆಯಾವುದೇವ್ಯವಸ್ಥೆಇಲ್ಲದ್ದರಿಂದಎರಡುಮೈಲಿದೂರಕಾಲ್ನಡಿಗೆಯಲ್ಲಿನಡೆದುಬಾವಿಯಿಂದನೀರುಸೇದಿತಂದುಕಾಯಿಸಿಸ್ನಾನಮಾಡಿಸುತ್ತಿದ್ದಳು. ಬಟ್ಟೆಒಗೆಯಲುಸೋಪು, ಸಾಬೂನುಬಳಸದೆಚೌಳುಮಣ್ಣು, ಉತ್ತದಮಣ್ಣು, ಬಳಸಿಬಟ್ಟೆಗಳನ್ನುಸ್ವಚ್ಚಗೊಳಿಸುತ್ತಿದ್ದಾಗಇವತ್ತಿನಕಂರ‍್ಟ್ನನಸುಗಂಧಕಂಪುಬೀರುವಷ್ಟೇಸೊಂಪುಬೀರುವಂತೆಮಾಡುತ್ತಿದ್ದಳು. ನಮ್ಮೆಲ್ಲರಸ್ನಾನಕ್ಕೂಸೀಗೆಪುಡಿ, ಕಳ್ಳೆಅಸಿಟಿನೊಂದಿಗೆಅದೇಮಣ್ಣುಸ್ಥಾನಪಡೆದುಕೊಂಡಿತ್ತು. ಅಜ್ಜಿಯಿಂದಹೇಗೋಕೈಔಷ್ದಿತಿಳಿದಿದ್ದಅವ್ವಯಾರಿಗಾದರುಆರೋಗ್ಯಹದಗೆಟ್ಟರೆಆಸ್ಪತ್ರೆಯಮೆಟ್ಟಿಲೇರಲುಬಿಡದೆಮನೆಯಲ್ಲಿಯೇಮದ್ದುನೀಡಿರೋಗಗಳನ್ನುವಾಸಿಮಾಡುತ್ತಿದ್ದಳು. ಸೂಲಗಿತ್ತಿಯಾಗಿಹಲವುಹೆರಿಗೆಗಳನ್ನುಮಾಡಿಸಿದ್ದುಉಂಟು.
ಈಎಲ್ಲವೂಇನ್ನುಮಸ್ತಕದಲ್ಲಿಮೆತ್ತಿಕೊಂಡಮಾಸದಹಸಿರಾದನೆನಪುಮಾತ್ರ. ಅವ್ವನುನೀಡಿದಕೈತುತ್ತು, ಕೊಟ್ಟಸಿಹಿಮುತ್ತುನಾಲಿಗೆಚಪ್ಪರಿಸುತ್ತಿದೆ, ಕೆನ್ನೆಯಲ್ಲಿಗುರುತುಆಗೆಉಳಿದಿದೆಆದರೆಅದುಮರೀಚಿಕೆಯಾಗಿ. ನನ್ನವ್ವನನ್ನೆಲ್ಲಾಭಾವಕೋಶವನ್ನುಸಮೃದ್ಧಗೊಳಿಸಿ, ಉತ್ಸಾಹದಬುಗ್ಗೆಚಿಮ್ಮಿಸುತ್ತಿದ್ದಳು. ಭಾವಾಂಕುರವುಚಿಗುರಲುಮನದಹೊಲವನುಹಸನುಮಾಡುತ್ತಿದ್ದಳು. ಆಕೆಯುಬಾರದಲೋಕಕೆತೆರಳಿದಂತೆಕಡುಕಷ್ಟಗಳೇಬಾಳಬದುಕನ್ನುಮುತ್ತಿಕೊಂಡವುಆಅನಾಥಭಾವಗಳೇಇನ್ನೂಮುಕ್ಕುತ್ತಲೇಇರುವಲ್ಲಿನನ್ನಜೀವದಜೀವವಾದಅವ್ವದೈವತ್ವದರೂಪವಾಗಿಭಾವದಬಳ್ಳಿಯನ್ನುಒಣಗಲುಬಿಡದೆ, ಜೀವದಜೀವವಾಗಿಉಸಿರಾಗಿ-ಹಸಿರಾಗಿ, ಜೀವಂತಿಕೆಯನೆಲೆಯಾಗಿಏಕಾಂಗಿಭಾವಕ್ಕೆಅಕ್ಷರದಜ್ಯೋತಿಯಂತೆರಮ್ಯವಾಗಿ, ಒಡನಾಡಿಯಾಗಿನನ್ನೊಡಲಜೀವವಾಗಿ, ನೋವಿಗೆಸಾಂತ್ವಾನದಔಷಧವಾಗಿ, ಮಾಧರ‍್ಯದಮಾತುಗಳಿಗೆರೂಪವಾಗಿ, ಎದೆಗಿಲಕಿಯಲ್ಲಿಭಾವಲಹರಿಯಾಗಿ-ಹಕ್ಕಿಗಿಲಕಿಯಾಗಿಬಾಂಧವ್ಯದಒಡನಾಟಕೆಸ್ಥೂಪವಾಗಿಮುಂದಿನಬದುಕಿಗೆಬೆಳಕಾಗಿ, ಮರ‍್ಗರ‍್ಶನದನೀತಿಪಾಠ.ಮಮತೆಯವಾತ್ಸಲ್ಯದಲ್ಲಿ, ಉತ್ಸಾಹದಚಿಲುಮೆಯಾಗಿಅವ್ವನರೂಪದಿಹೆಂಗರುಳಲ್ಲಿಅಕ್ಕರೆತೋರುತ್ತಿರುವುದಕ್ಕೆಅವರಿಗೆಧೈನ್ಯದಿವಂದನೆಗಳು..

-ಪರಮೇಶಕೆ.ಉತ್ತನಹಳ್ಳಿ
ಸಹಾಯಕಕನ್ನಡಪ್ರಾಧ್ಯಾಪಕಹಿಂದೂಸ್ಥಾನ್ಕಾಲೇಜುಹಾಗೂಹವ್ಯಾಸಿಬರಹಗಾರ, ಮೈಸೂರು.