ರಾಜ್ಯಾದ್ಯಂತ ಇಂದಿನಿಂದ 100 ಚಿತ್ರಮಂದಿರಗಳಲ್ಲಿ ಅಭಿರಾಮಚಂದ್ರ ಯಶಸ್ವಿ ಪ್ರದರ್ಶನ

ಚಾಮರಾಜನಗರ: ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ರಾಜಕೀಯ ರಂಗದಿಂದ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ಇಂದು ಅವರ ನಿರ್ಮಾಣದ ಅಭಿರಾಮಚಂದ್ರ…

ಹಳೇ ಕಬ್ಬಿಣ,ಪೇಪರ್, ಖಾಲಿ ಸೀಸ  ಪ್ರದರ್ಶಿಸಿ ವಿನೂತನ ಪ್ರತಿಭಟನೆ

ಕೇಂದ್ರ, ರಾಜ್ಯ ಸರ್ಕಾರ  ಗುಜರಿ ಸರ್ಕಾರ ಎಂದು ಘೋಷಣೆ ಕೂಗಿ ಅಕ್ರೋಶಚಾಮರಾಜನಗರ: ಕರ್ನಾಟಕ ಸರ್ಕಾರವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ…

ಜೈಹಿಂದ್ ಪ್ರತಿಷ್ಠಾನ ವತಿಯಿಂದ ವಿಶ್ವ ಶಿಕ್ಷಕರ ದಿನಾಚರಣೆ

ಚಾಮರಾಜನಗರ : ಋಗ್ವೇದಿ ಯೂತ್ ಕ್ಲಬ್ ಹಾಗೂ ಜೈಹಿಂದ್ ಪ್ರತಿಷ್ಠಾನ ವತಿಯಿಂದ ವಿಶ್ವ ಶಿಕ್ಷಕರ ದಿನಾಚರಣೆ ಯನ್ನು ಆಚರಿಸಲಾಯಿತು.ಪಿಡಬ್ಲ್ಯೂಡಿ ಬಡಾವಣೆಯಲ್ಲಿ ವಾಸವಾಗಿರುವ…

ಕಾವೇರಿ ಕಾವು : ಖಾಲಿ ಟಿನ್ ಗಳನ್ನ ಬಡಿದು ವಿನೂತನ ಪ್ರತಿಭಟನೆ

ಚಾಮರಾಜನಗರ: ರಾಜ್ಯ ಸರ್ಕಾರವು‌ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ಮುಂದುವರೆದಿದ್ದು ಇಂದು ಕೂಡ ಖಾಲಿ…

ಅ.7 ರಂದು  ನಗರದಲ್ಲಿ  ಜಿಲ್ಲಾ ಮಟ್ಟದ  ವಿಚಾರ ಸಂಕಿರಣ

ಚಾಮರಾಜನಗರ:  ಕಾಂಗ್ರೆಸ್ ಸರ್ಕಾರದಿಂದ ಎಸ್ ಸಿಪಿ, ಟಿಎಸ್ ಪಿ  ಅನುದಾನ ದುರ್ಬಳಕೆ  ವಿರುದ್ದ  ಜನಾಂದೋಲನ , ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು…

ಜಿಲ್ಲಾಧಿಕಾರಿಯವರಿಂದ ಪಿಎಂ ಸ್ವನಿಧಿ,ಸಮೃದ್ದಿ ಯೋಜನೆಗಳ ಪ್ರಗತಿ ಪರಿಶೀಲನೆ

ಚಾಮರಾಜನಗರ.ಅ.5(ಕರ್ನಾಟಕ ವಾರ್ತೆ)ಪಿಎಂಸ್ವ-ನಿಧಿ ಮತ್ತು ಸ್ವ-ನಿಧಿಸೇ ಸಮೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಇಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.…

ಪ.ಜಾ, ಪ.ಪಂ ಮೇಲಿನ ದೌರ್ಜನ್ಯ ಪ್ರಕರಣಗಳ ಕಾಯ್ದೆ ಬಗ್ಗೆ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಚಾಮರಾಜನಗರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಪ್ರತಿಬಂಧ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು…

ಸನಾತನ ಹಿಂದೂ ಧರ್ಮದ ಬಗ್ಗೆ ಯುವಜನಾಂಗ ಜಾಗೃತರಾಗಬೇಕು : ಶ್ರೀಕಂಠಸ್ವಾಮೀಜಿ

ಚಾಮರಾಜನಗರ: ಸನಾತನ ಹಿಂದೂ ಧರ್ಮದ ಬಗ್ಗೆ ಯುವಕ, ಯುವತಿಯಲ್ಲಿ ಹೆಚ್ಚು ಜಾಗೃತಿಯನ್ನು ಮೂಡಿಸಬೇಕಾಗಿದೆ. ಅವರಲ್ಲಿ ಹಿಂದು ಧರ್ಮ ಆಚಾರವಿಚಾರಗಳ ಬಗ್ಗೆ ಅರಿವು…

ಪಿಎಂ ಸ್ವ-ನಿಧಿ ಯೋಜನೆಯಡಿ ಸಾಲಸೌಲಭ್ಯ ಪಡೆದು ಅರ್ಥಿಕ ಅಭಿವೃದ್ದಿ ಹೊಂದಲು ಪತ್ರಿಕಾ ವಿತರಕರಿಗೆ ಎ. ರಾಮದಾಸ್ ಕರೆ

ಚಾ.ನಗರ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಸಭೆಚಾಮರಾಜನಗರ: ಕೇಂದ್ರ ಸರ್ಕಾರದ ಪಿಎಂ ಸ್ವ-ನಿಧಿಯಿಂದ ಸಮ್ಮಾನ್ ವರೆಗೆ ಅನುμÁ್ಠನದ 8 ಯೋಜನೆಯಡಿ ಪತ್ರಿಕಾ…

ಕಂದಾಯ ಅಧಿಕಾರಿಗಳ ಸಭೆ: ತ್ವರಿತ ಕಾರ್ಯ ಪ್ರಗತಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಚಾಮರಾಜನಗರ: ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಿದರು. ತಹಶೀಲ್ದಾರ್ ಕಚೇರಿಗಳು,…