ಚಾಮರಾಜನಗರ .: ತಾಲೂಕಿನ ಅಮಚವಾಡಿ ಗ್ರಾಮದ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ಆರ್. ರಾಜು ಅವರ ನಿವಾಸಕ್ಕೆ ನೂತನ ಸಚಿವ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿದರು
ಭೇಟಿ ನೀಡಿದ ಸಚಿವರಿಗೆ ಕಾಂಗ್ರೆಸ್ ಮುಖಂಡರು ಶಾಲು ಹೊದಿಸಿ, ಹಾರಹಾಕಿ ಫಲತಾಂಬೂಲ ನೀಡಿ ಸನ್ಮಾನಿಸಿದರು.
ಕಾಂಗ್ರೆಸ್ ಮುಖಂಡ ಲಿಂಗರಾಜು, ಶಿವಕುಮಾರ್, ಕುಮಾರ್, ಪ್ರಜ್ವಲ್, ಬಸವಣ್ಣ ಕತ್ತಿನಾಯಕ ಇತರರು ಹಾಜರಿದ್ದರು.
