ಚಾಮರಾಜನಗರ: ನೂತನ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರನ್ನು ತಾಲೂಕಿನ ಬಿಸಲವಾಡಿಯಲ್ಲಿ ಕಾಂಗ್ರೆಸ್ ಮುಖಂಡರು ಸನ್ಮಾನಿಸಿ ದರು.
ಕಾಂಗ್ರೆಸ್ ಮುಖಂಡರಾದ ಆರ್.ಸಿದ್ದರಾಜು ಅವರ ನೇತೃತ್ವದಲ್ಲಿ ಶಾಲುಹೊದಿಸಿ, ಹಾರಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ
ಡೈರಿ ಉಪಾಧ್ಯಕ್ಷ ನಾಗರಾಜು, ಕಾಳಯ್ಯ, ಬಸವಣ್ಣ
ಉಮೇಶ್, ಬಸವಣ್ಣ, ಯಜಮಾನರಾದ ನಾಗರಾಜು, ಮಲ್ಲಯ್ಯ ಮುಖಂಡರಾದ ವೆಂಕಟಯ್ಯ ,ಕಾಳಯ್ಯ, ಶಿವಣ್ಣ ಇತರರು ಹಾಜರಿದ್ದರು
