ಚಿಕ್ಕಲೂರು ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಭೇಟಿ

ಚಾಮರಾಜನಗರ: ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಕ್ಷೇತ್ರಕ್ಕೆ ಇಂದು ಭೇಟಿ ನೀಡಿದರು. ಕ್ಷೇತ್ರದ ಸಿದ್ದಪ್ಪಾಜಿ ದೇವಾಲಯಕ್ಕೆ…

ಬಿಳಿಗಿರಿಂಗನಾಥಸ್ವಾಮಿ ಸಂಕ್ರಾಂತಿ ರಥೋತ್ಸವ ಚಿಕ್ಕ ಜಾತ್ರೆ

ಶಿಲ್ಪಕಲಾ ಸೌಂದರ್ಯಕ್ಕೆ ಜೀವ ತುಂಬಿದ ಅಮರಶಿಲ್ಪಿ ಜಕಣಾಚಾರಿ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ಅಮರಶಿಲ್ಪಿ ಜಕಣಾಚಾರಿಯವರು ಅದ್ಭುತ ಕಲಾ ಪ್ರಕಾರಗಳ ಮೂಲಕ ಶಿಲ್ಪಕಲಾ ಸೌಂದರ್ಯಕ್ಕೆ ಜೀವ ತುಂಬಿದ್ದಾರೆ ಎಂದು ಮೈಸೂರು ಸೇಲ್ಸ್ ಇಂಟರ್‍ನ್ಯಾಷನಲ್ ಲಿಮಿಟೆಡ್…

ಚಾಮರಾಜನಗರದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ

ಚಾಮರಾಜನಗರ: ದಲಿತ ಸಂಘರ್ಷ ಸಮಿತಿ  ಡಿ.ಜಿ. ಸಾಗರ್ ಬಣದ ವತಿಯಿಂದ ನಗರದಲ್ಲಿಮಹಾರ್ ವೀರಯೋಧರ ಭೀಮ ಕೋರೆಗಾಂವ್ವಿಜಯೋತ್ಸವ  ಆಚರಿಸಲಾಯಿತು. ನಗರದ  ಭೀಮರಾವ್ ಹೆಬ್ಬಾಗಿಲು ಬಳಿ ಪಟಾಕಿ ಸಿಡಿಸಿ,  ಸಿಹಿಹಂಚಿ…

ಕ್ಯಾಲೆಂಡರ್ ದೈನಂದಿನ ಜೀವನಕ್ಕೆ ಅವಶ್ಯಕ: ಸುಧಾ

ಚಾಮರಾಜನಗರ: ನಗರಸಭೆಯ ಕಲ್ಯಾಣ ಶಾಖೆ ವತಿಯಿಂದ ಹೊರತಂದಿರುವ 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ನ್ನು  ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಧಾ…

ಭೀಮ ಕೋರೆಗಾಂವ್ ವಿಜಯೋತ್ಸವ ಬೈಕ್ ರ್ಯಾಲಿ

ಚಾಮರಾಜನಗರ : 208ನೇ ಭೀಮ ಕೊರೆಗಾಂವ್ ವಿಜಯೋತ್ಸವದ ಅಂಗವಾಗಿ ಅಂಬೇಡ್ಕರ್ ಅನುಯಾಯಿಗಳ ಬಳಗ ಮತ್ತು ಕಾನ್ಸಿರಾಂ ವಿದ್ಯಾರ್ಥಿ ಸಂಘದ ವತಿಯಿಂದ ನಗರದಲ್ಲಿ…

ವಿದ್ಯಾರ್ಥಿಗಳ ಗುರಿ ದೊಡ್ಡದಾಗಿರಬೇಕು: ಡಿವೈಎಸ್ ಪಿ ಸ್ನೇಹರಾಜ್

ಚಾಮರಾಜನಗರ:  ವಿದ್ಯಾರ್ಥಿಗಳು ದೊಡ್ಡ ಗುರಿಯನ್ನಿಟ್ಟುಕೊಂಡು ಓದಬೇಕು  ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು  ಡಿವೈಎಸ್ ಪಿ ಸ್ನೇಹರಾಜ್ ಹೇಳಿದರು.ನಗರದ ಬೈಪಾಸ್ ರಸ್ತೆಯ ಸಮೀಪದಲ್ಲಿರುವ ಬಂಜಾರ ಗಂಗೋತ್ರಿ…

ರೋಟರಿ ಸಂಸ್ಥೆಯ ಮುಂದಿನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್‌ ಅಜೀಜ್ ದೀನಾ, ಕಾರ್ಯದರ್ಶಿಯಾಗಿ ಜಿ.ಅಂಕಶೆಟ್ಟಿ

ಚಾಮರಾಜನಗರ: ರೋಟರಿಸಂಸ್ಥೆಯ 2026-27ನೇ ಸಾಲಿನ ಅಧ್ಯಕ್ಷರಾಗಿ ಅಬ್ದುಲ್‌ಅಜೀಜ್ ದೀನಾ, ಕಾರ್ಯದರ್ಶಿಯಾಗಿ ಜಿ.ಅಂಕಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.ನಗರದ ರೋಟರಿ ಭವನದಲ್ಲಿ ಮಂಗಳವಾರ ರಾತ್ರಿ ನಡೆದ…

ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಂದ ಕ್ಯಾಲೆಂಡರ್ ಬಿಡುಗಡೆ

 ಚಾಮರಾಜನಗರ : ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಹೊರತಂದಿರುವ 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಬಿಡುಗಡೆ ಮಾಡಿ ಶುಭಕೋರಿದರು.ನಗರದ…

ಶ್ರೀಭಗೀರಥ ಸೇವಾ ಟ್ರಸ್ಟ್  ಉದ್ದೇಶ ಸಮುದಾಯ ಜಾಗೃತಿ: ಮಹದೇವಸ್ವಾಮಿ

ಚಾಮರಾಜನಗರ : ಉಪ್ಪಾರ ಸಮುದಾಯವನ್ನು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಶ್ರೀಭಗೀರಥ ಸೇವಾ ಟ್ರಸ್ಟ್ ಸ್ಥಾಪಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೋರಿಯರ್ ಮಹದೇವಸ್ವಾಮಿ…