- ಜು.28ರಂದು ರಥೋತ್ಸವ
ಚಾಮರಾಜನಗರ: ಆಷಾಢಮಾಸದ ಅಂಗವಾಗಿ ನಗರದಲ್ಲಿಕೆಂಪನAಜಾAಬ ಸಮೇತಚಾಮರಾಜೇಶ್ವರಸ್ವಾಮಿ ರಥೋತ್ಸವ ಜು.೨೮ರಂದು ನಡೆಯಲಿದ್ದು, ಇದಕ್ಕೆ ಪೂರಕವಾಗಿಚಾಮರಾಜೇಶ್ವರಸ್ವಾಮಿರಥಕಟ್ಟುವಕಾರ್ಯಕ್ರಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ರಥಕ್ಕೆ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನವಧಾನ್ಯಗಳಿಗೆ ಪೂಜೆನೆರವೇರಿಸಿ ಮಂತ್ರಘೋಷಗಳೊAದಿಗೆ ಧ್ವಜಸ್ತಂಭಕ್ಕೆ ಪೂಜೆಸಲ್ಲಿಸಿ ರಥಕ್ಕೆಏರಿಸಲಾಯಿತು.
ಇದೇವೇಳೆ ಚಾಮರಾಜೇಶ್ವರಸ್ವಾಮಿರಥೋತ್ಸವಆಷಾಢಮಾಸದಲ್ಲಿ ನಡೆಯು ವ ಏಕೈಕ ರಥೋತ್ಸವ,ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳುಭಾಗವಯಿಸುತ್ತಾರೆ, ನವವಧುವರರುಜೊತೆಯಾಗಿ ಆಗಮಿಸಿ ರಥಕ್ಕೆ ಹಣ್ಣುಧವನಎಸೆದು, ದೇವರನ್ನು ಪ್ರಾರ್ಥಿಸುತ್ತಾರೆ.ತಮ್ಮಇಷ್ಠಾರ್ಥ ಪೂರೈಸಿಕೊಳ್ಳುವುದು ರಥೋತ್ಸವದ ವಿಶೇಷ.ಈವೇಳೆ-ವೆಂಕಟನಾಗಪ್ಪಶೆಟ್ಟಿಬಾಬು, ಮಲೆಮಹದೇಶ್ವರಬೆಟ್ಟಅಭಿವೃದ್ದಿ ಪ್ರಾಧಿಕಾರದ ಸದಸ್ಯಮರಿಸ್ವಾಮಿ, ಚೂಡಾಸದಸ್ಯದ್ವಾರಕಿ, ರಾಜೇಂದ್ರ, ಕೆಡಿಪಿ ಸದಸ್ಯ ಶ್ರೀನಿವಾಸ್, ನಗರಸಭಾ ಮಾಜಿಅಧ್ಯಕ್ಷ ಸೋರೇಶ್ ನಾಯಕ, ಕನ್ನಡಪರಸಂಘಟನೆಗಳ ಮುಖಂಡರಾದಶಾ.ಮುರಳಿ,ಚಾರAಶ್ರೀನಿವಾಸಗೌಡ, ಜಯಕುಮಾರ್, ಮಹೇಶ್, ಪಣ್ಯದಹುಂಡಿರಾಜು, ಪ್ರಧಾನಅರ್ಚPದರ್ಶನ್,ಆನಂತ್‌ಪ್ರಸಾದ್, ದೇವಸ್ಥಾನದ ಆಡಳಿತಧಿಕಾರಿ ರಾಜಶೇಖರ್‌ಮೂರ್ತಿ, ಇತರರು ಭಾಗವಹಿಸಿದ್ದರು