ಶ್ರೀವರಮಹಾಲಕ್ಷ್ಮಿ ಸಂಸ್ಥೆಯಿಂದ ವಿಶೇಷ ಪೂಜೆ


ಚಾಮರಾಜನಗರ. : ಪುಣ್ಯ ಸ್ಥಳಗಳಿಗೆ ಭೇಟಿ ನೀಡಿದರೆ ಮನಸ್ಸಿಗೆ ನೆಮ್ಮದಿ ಸುಖ ಶಾಂತಿ ಸಿಗಲಿದೆ ಎಂದು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಅರ್ಚಕ ರಾಮಕೃಷ್ಣ ಭಾರದ್ವಾಜ್ ಭಕ್ತಾದಿಗಳಿಗೆ ಕರೆ ನೀಡಿದರು
ಜಿಲ್ಲಾ ಕೇಂದ್ರದಲ್ಲಿ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಗೃಹಿಣಿಯರಿಗೆ ವಿದ್ಯಾರ್ಥಿನಿಯರಿಗೆ. ಅರಿಶಿನ, ಕುಂಕುಮ, ಹೂ ಬಳೆ ಕೊಡುವ ಕಾರ್ಯಕ್ರಮ ದಲ್ಲಿ ಆಶೀರ್ವಾದ ನೀಡಿ ಮಾತನಾಡಿದ ಅವರು ಹಿಂದೂಗಳಿಗೆ ಪವಿತ್ರ ಹಬ್ಬ ವಿಶೇಷವಾಗಿ ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬ ಇರುವುದು ಗೃಹಿಣಿಯರು. ವಿದ್ಯಾರ್ಥಿನಿಯರು ತಾಯಿ ಚಾಮುಂಡಿ ತಾಯಿ. ಚಾಮರಾಜೇಶ್ವರ ಸ್ವಾಮಿ. ಕೆಂಪ ನಂಜಮ್ಮ. ನವಗ್ರಹಗಳ ದರ್ಶನ ಮಾಡಿದರೆ 100 ಕೋಟಿ ಪುಣ್ಯ ಬರುತ್ತದೆ ಆದ್ದರಿಂದ. ತಮ್ಮ ಕಷ್ಟ ಎಲ್ಲ ಪರಿಹಾರ ವಾಗಿ ನಿಮ್ಮ ಇಷ್ಟೆಲ್ಲ ನೆರವೇರುತ್ತದೆ ಎಂದು ತಿಳಿಸಿದರು.
ಚಾಮರಾಜನಗರ ಜೆಎಸ್ಎಸ್ ಮಹಿಳಾ ಕಾಲೇಜು ಪ್ರೊಫೆಸರ್ ಎಲ್ ಅಮೂಲ್ಯ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಉಳಿಸು ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದವರು ಗೃಹಿಣಿಯರಿಗೆ ವಿದ್ಯಾರ್ಥಿನಿಯರಿಗೆ. ಹರಿ ಹರಿಶಿಣ, ಕುಂಕುಮ, ಹೂ ಬಳೆ ಅತಿ ಮುಖ್ಯ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ. ವರಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿದರೆ ಎಲ್ಲಾ ಕಷ್ಟಯಲ್ಲ ಪರಿಹಾರವಾಗಿ ಸಕಲ ಸಂಪತ್ತು ಸಿಗಲಿದೆ ಎಂದು ನಂಬಿಕೆ ಎಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾಲಯ ಪ್ರೊಫೆಸರ್. ದಿವ್ಯ. ಚಂದನ. ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆಯ ಅಧ್ಯಕ್ಷ ಜಿ ಬಂಗಾರು. ಎಸ್ ಪಿ ಬಾಲಸುಬ್ರಮಣ್ಯಂ ಗಾನ ಗಂಧರ್ವ ಕಲಾ ವೇದಿಕೆ. ಅಧ್ಯಕ್ಷ ಹೊಸೂರು ಶಿವಣ್ಣ ಶ್ರೀವರಮಹಾಲಕ್ಷ್ಮಿ ಸಂಸ್ಥೆಸದಸ್ಯರಾದ. ವರ್ಷ.ಜ್ಯೋತಿಶ್ರೀ. ನಿಸರ್ಗ. ಗೀತಾ ‌, ಸುಮಿತ್ರ. ರೋಷಿನಿ. ತೇಜಸ್ವಿನಿ. ರೋಜಾ ನಾಯಕ್, ದಿವ್ಯನಾಯಕ್. ಇತರರು ಭಕ್ತಾದಿಗಳು ಹಾಜರಿದ್ದರು

Leave a Reply

Your email address will not be published. Required fields are marked *