ಚಾಮರಾಜನಗರ : ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ 80 ನೇ ಸ್ವಾತಂತ್ರೋತ್ಸವ ದಿನಾಚರಣೆ ಆಚರಿಸಲಾಯಿತು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮಗಾಂಧೀಜಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸ್ವಾತಂತ್ರೋತ್ಸವ ದ ಜಯಘೋಷ ಕೂಗಿದರು.
ಇದೇವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, 200 ವರ್ಷಗಳ ಕಾಲ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತವನ್ನು ಬ್ರಿಟಿಷರ ಬಂಧನದಿಂದ ಮುಕ್ತಗೊಳಿಸಿದ ಪವಿತ್ರ ದಿನ ಇದಾಗಿದ್ದು, ದೇಶದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಮಹನೀಯರನ್ನು ಭಾರತೀಯರು ಸ್ಮರಿಸಬೇಕಿದೆ ಎಂದರು.
ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನಕಾರ್ಯದರ್ಶಿಗಳಾದ ಚಿಕ್ಕಮಹಾದೇವ, ಆರ್,ಮಹದೇವ, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ,ಎಸ್ ಗುರುದ್ವಾಮಿ, ಮಹಿಳಾಘಟಕದ ಅಧ್ಯಕ್ಷೆ ನಾಗರತ್ನ, ಕೆಪಿಸಿಸಿ ಸದಸ್ಯ ಸಯ್ಯದ್‍ರಫಿ,ಎ,ಪಿ,ಎಂ,ಸಿ ಅಧ್ಯಕ್ಷ ಎ,ಬಿ ಸ್ವಾಮಿ ಸದಸ್ಯೆರಾದ ಆಲೂರು ಪ್ರಾಧೀಪ್,ಸೋಮೇಶ್, ನಗರಸಭೆ ಕಸಾಭ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ,ಎನ್ ಮಹೇಶ್‍ಕುದರ್,ನಗರಸಭಾ ನಾಮ ನಿದೇಶನ ಸದಸ್ಯ ಸ್ವಾಮಿ, ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮರಿಯಾಲದಹುಂಡಿ ಕುಮಾರ್, ಮಲ್ಲಿಕಾರ್ಜುನ್, ಕುಮಾರಸ್ವಾಮಿ, ಚೂಡ ಸದಸ್ಯರಾದ ಪುಟ್ಟಸ್ವಾಮಿ, ರಾಜು, ರಾಜೇಂದ್ರ, ನಗರಸಭೆ ಮಾಜಿ ಅಧ್ಯಕ್ಷರಾದ ಚಿನ್ನಮ್ಮ. ಸುರೇಶ್‍ನಾಯಕ, ಸದಸ್ಯ ಕಲಾವತಿ, ಚಂಗುಮಣಿ, ಶಕುಂತಲಾ,ಪದ್ಮಪುರೋತ್ತಮ್, ಭಾಗೆಮ್ಮ, ನಸ್ರುಲ್‍ಖಾನ್, ಚೂಡಾಮಾಜಿ ಅಧ್ಯಕ್ಷ ಸುಹೇಲ್‍ಆಲೀಖಾನ್, ಇಂಬ್ರಾನ್ ಅಹಮದ್, ಆಯಿಭ್‍ಖಾನ್, ಅಪ್ಸರ್ ಅಹಮದ್, ವಕೀಲ ಪೃಥಿ, ನಾಗವಳ್ಳಿನಾಗಯ್ಯ, ಹೆಬ್ಬಸೂರು ರಂಗಸ್ವಾಮಿ, ಮಹದೇವಸ್ವಾಮಿ, ಬಿಸಲವಾಡಿರವಿ, ಕೆ,ನಾಗರಾಜು,ನಾಗಬಸವಣ್ಣ, ಮುತ್ತೆಗೆ ದೂರೆ, ಸಾಹಿತಿ ಸಿದ್ದರಾಜು, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.
