ಚಾಮರಾಜನಗರ: ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ವಾಸವಿ ಮಹಲ್ ಬಳಿ ನೂತನವಾಗಿ ಆರಂಭವಾಗಿರುವ ಎನ್.ಎಸ್.ಅಡ್ಡ ಬಟ್ಟೆ ಅಂಗಡಿಯನ್ನು ಉದ್ಘಾಟಿಸಿದರು.
ನೂತನವಾಗಿ ಆರಂಭಗೊAಡಿರುವ ಈ ಮಳಿಗೆ ಉತ್ತಮವಾಗಿ ಅಭಿವೃದ್ಧಿ ಹೊಂದಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಸಚಿವರು ಶುಭ ಹಾರೈಸಿದರು.
ಜಿಲ್ಲಾ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ಬಿ.ಸ್ವಾಮಿ, ಮಾಜಿ ನಗರಸಭಾ ಸದಸ್ಯ ಮಹೇಶ್, ನಾಗರಾಜು, ಸಿ.ಬಿ.ನಾಗರಾಜು, ನಾಗಣ್ಣ ಮತ್ತಿತರರಿದ್ದರು.
