ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಇದ್ದು, ಅವರಿಗೆ ಮತ್ತಷ್ಟು ಪ್ರೋತ್ಸಾಹದ ಅವಶ್ಯಕತೆ ಇದೆ : ಎಸ್.ಬಸವಣ್ಣ
ಮೈಸೂರು: ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಇದ್ದು, ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ ಎಂದು ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ…
ಮೈಸೂರನ್ನು ಯೋಗ ಹಬ್ ಅನ್ನಾಗಿ ಮಾಡಲು ಕೇಂದ್ರ ಸರ್ಕಾರ ಚಿಂತನೆ : ಡಾ.ಸಿ.ರೇಣುಕಾದೇವಿ
ಮೈಸೂರು : ಮೈಸೂರನ್ನು ಯೋಗ ಹಬ್ ಅನ್ನಾಗಿ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ರೇಣುಕಾದೇವಿ…
ಪತ್ರಿಕೋದ್ಯಮ ಸಣ್ಣ ಪ್ರಮಾಣದಲ್ಲಿದ್ದಾಗ ದೊಡ್ಡ ದೊಡ್ಡ ಬದಲಾವಣೆಗಳಾಗಿವೆ: ಕೆ.ವಿ.ಪ್ರಭಾಕರ್
ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಪತ್ರಿಕೋದ್ಯಮದಿಂದ ಸಣ್ಣ ಬದಲಾವಣೆ ಸಾಧ್ಯವಾಗುತ್ತಿಲ್ಲ: ಕೆ.ವಿ.ಪಿ Easy Chair Journalism ನಿಂದ ಹೊರಗೆ ಬರಬೇಕಿದೆ: ಕೆ.ವಿ.ಪಿ…
ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಇರುವುದು ಮಣ್ಣಿನಲ್ಲೇ ಹೊರತು ಮೊಬೈಲ್ ನಲ್ಲಿ ಅಲ್ಲ: ಕೆ.ವಿ.ಪಿ
ಮಕ್ಕಳಲ್ಲಿ ಸ್ವಂತಿಕೆ ಬೆಳೆಸಲು ಸಹಕರಿಸಿ : ಪೋಷಕರಿಗೆ ಕೆ.ವಿ.ಪಿ ಕರೆ ಕೊಪ್ಪಳ: ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಇರುವುದು ಮಣ್ಣಿನಲ್ಲೇ ಹೊರತು ಮೊಬೈಲ್…
ಉಪ್ಪಾರ ಸಮುದಾಯದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ.ಎಸ್.ರವೀಂದ್ರನಾಥ್ ಮೈಸೂರು: ಉಪ್ಪಾರ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ…
ಮರೆಯಲಾಗದ ಮೈಸೂರು ಆಕಾಶವಾಣಿಯ 90ರ ಹುಟ್ಟು ಹಬ್ಬದ ಸಾರ್ಥಕ ಕ್ಷಣಗಳು!.
ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಎಂ ಕೆ ಸವಿತಾ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ವೇದಿಕೆಯ ಬಲಭಾಗದಲ್ಲಿದ್ದ ಮಳಿಗೆಗಳನ್ನು ಕೆ…
ಭಾರತದಲ್ಲೇ ಮೊದಲ ಆಕಾಶವಾಣಿ ಎನ್ನುವ ಕೀರ್ತಿಗೆ ಭಾಜನವಾಗಿರುವ “ಮೈಸೂರು ಆಕಾಶವಾಣಿ”ಗೆ 90ರ ಸಂಭ್ರಮ!
ಕಾಳಿಹುಂಡಿ ಶಿವಕುಮಾರ್, ಮೈಸೂರು.
ಸ್ತ್ರೀ ಎಂದರೆ ಅಷ್ಟೇ ಸಾಕೇ……
ನವೆಂಬರ್ ಬಂತೆಂದರೆ ಕನ್ನಡ ಕನ್ನಡ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ನಾವು ಮಾರ್ಚ್ ಮಾಸಕ್ಕೆ ಕಾಲಿಡುತ್ತಿದಂತೆ ಮಹಿಳಾ ದಿನವೆಂದು ಉದ್ಗಾರವೆತ್ತಿ ಎಲ್ಲೆಲ್ಲು…
ಶಲೋಮ್ ಮೊಂಟೆಸರಿ ಶಾಲೆಯಲ್ಲಿ ಛದ್ಮವೇಶ ಕಾರ್ಯಕ್ರಮ
ಮೈಸೂರು : ನಾಯ್ಡು ನಗರದಲ್ಲಿ ಇರುವ ಶಲೋಮ್ ಮೊಂಟೆಸರಿ ಶಾಲೆಯಲ್ಲಿ ಇತ್ತೀಚೆಗೆ ಶಾಲೆಯಲ್ಲಿ ಛದ್ಮವೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯ ಪುಟಾಣಿಗಳು ವಿವಿಧ…
ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ನಡುವಿನ ಸಮತೋಲನಕ್ಕೆ ಕಸರತ್ತು
ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ನಡುವಿನ ಸಮತೋಲನ ಕಾಯ್ದುಕೊಳ್ಳುವ ದಾರಿಯಲ್ಲಿಒಂದು ಮಹತ್ವದ ಹೆಜ್ಜೆಎಂಬಂತೆ 2025-26ನೇ ಸಾಲಿನ ರೂ.4,09,ಲಕ್ಷಕೋಟಿಗಾತ್ರದಕರ್ನಾಟಕರಾಜ್ಯ ಬಜೆಟ್ ರೂಪಿಸಲಾಗಿದೆ. ಈ…
