ವರದಿ: ಕೆ.ಟಿ.ಮೋಹನ್ ಕುಮಾರ್

ಮೈಸೂರು ಜಿಲ್ಲೆಯ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಪ್ರಭಾರ ಪ್ರಾಂಶುಪಾಲರಾಗಿ ಸೋಮಶೇಖರ್ ಅವರು ವರದಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅವರನ್ನು ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ಜಿ.ಗೋವಿಂದರಾಜು, ಬಿ.ರಘು, ಪ್ರಸನ್ನ, ಸುನಿಲ್ ಕುಮಾರ್, ವರಲಕ್ಷ್ಮಿ, ಪ್ರತಾಪ್ ಕುಮಾರ್, ಅತಿಥಿ ಬೋಧಕ ಚನ್ನಕೇಶವ, ಸಿಬ್ಬಂದಿಗಳಾದ ಪದ್ಮಾವತಿ, ಪೂರ್ಣಿಮಾ ಹಾಗೂ ವಿದ್ಯಾರ್ಥಿಗಳು ಆತ್ಮೀಯವಾಗಿ ಸ್ವಾಗತಿಸಿದರು.
