ಚಾಮರಾಜನಗರ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಗರದ ಸಂತ ಫ್ರಾನ್ಸಿಸ್ ಐಸಿಎಸ್ ಇ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲರಾದ ಬ್ರದರ್ ಪ್ರಭಾಕರ್ ಅವರನ್ನು ಗಡಿನಾಡು ಕನ್ನಡ ಹೋರಾಟ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ರಾಚಪ್ಪ, ನಿಜಧ್ವನಿಗೋವಿಂದರಾಜು, ಆಟೋಲಿಂಗರಾಜು, ಚಿಗುರು ಬಂಗಾರು ರಾಮಸಮುದ್ರ, ಆರ್.ನಾಗೇಂದ್ರ, ಯೋಗಾನರಸಿಂಹ, ವೀರಭದ್ರ, ತಾಂಡವಮೂರ್ತಿ, ನಾಗರಾಜು ಇತರರು ಹಾಜರಿದ್ದರು.