ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಕಳೆದ 121 ದಿನಗಳಿಂದ ನಿರಂತರವಾಗಿ…
Category: ಚಾಮರಾಜನಗರ
ದಲಿತರ ಸ್ವಾಭಿಮಾನ, ಅಸ್ಮಿತೆಯ ಸಂಕೇತ ಭೀಮಾ ಕೋರೆಗಾಂವ್ : ಡಾ.ವಿಠ್ಠಲ್ವಗ್ಗನ್
ಚಾಮರಾಜನಗರ: ಭೀಮಾ ಕೋರೆಗಾಂವ್ ಯುದ್ದ ಬ್ರಿಟಿಷ್ ಚರಿತ್ರೆಯಲ್ಲಿ ಮಹಾಸಂಗ್ರಾಮವಾಗಿದ್ದು, ದಲಿತರ ಸ್ವಾಭಿಮಾನ, ಅಸ್ಮಿತೆಯ ಸಂಕೇತ ಎಂದು ಅಂಬೇಡ್ಕರ್ ವಿಚಾರವಾದಿ ಡಾ.ವಿಠ್ಠಲ್ವಗ್ಗನ್ ಹೇಳಿದರು.…
ಪ್ರಜಾಪ್ರಭುತ್ವ, ಸಾಮರಸ್ಯ ಬಲಗೊಳ್ಳಲು ಸಂಪನ್ಮೂಲ ಸಮಾನ ಹಂಚಿಕೆಯಾಗಬೇಕು : ಆರ್.ರಾಜು
ಸಂತೇಮರಹಳ್ಳಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜದಲ್ಲಿ ಯುವಕರ ಪಾತ್ರ ಕುರಿತ ಚಿಂತನ ಸಭೆ ಚಾಮರಾಜನಗರ: ದೇಶದಲ್ಲಿರುವ ಸಂಪನ್ಮೂಲ ಸಮಾನಾಂತರವಾಗಿ ಹಂಚಿಕೆಯಾದ ಆದಾಗ…
ಶೋಷಿತ ಸಮುದಾಯಗಳಿಗೆ ಶಿಕ್ಷಣದ ಜ್ಞಾನ ಕೊಡಿಸಿದ ಪ್ರಥಮ ಗುರು ಬಾಫುಲೆ
ಬಿಜೆಪಿ ಕಚೇರಿಯಲ್ಲಿ ಸಾವಿತ್ರಿ ಬಾಪುಲೆ ಜಯಂತಿ ಅಚರಣೆಚಾಮರಾಜನಗರ: ದೀನ, ದಲಿತರು ಹಾಗು ಶೋಷಿತ ಸಮುದಾಯ ಮಕ್ಕಳು ಹಾಗು ಹೆಣ್ಣು ಮಕ್ಕಳಿಗೆ ಶಿಕ್ಷಣ…
ಮಲೆ ಮಹದೇಶ್ವರ ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಿ : ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೂಚನೆ
ಚಾಮರಾಜನಗರ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಪಶುಸಂಗೋಪನೆ,…
ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು
ಚಾಮರಾಜನಗರ: ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಇಂದು ನಗರದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.…
ಜಗತ್ತಿನಲ್ಲಿ ಭೀಮಾ ಕೋರೆಗಾಂವ್ ಯುದ್ದ ಚರಿತ್ರೆ ನಿರ್ಮಿಸಿದೆ: ಆರ್.ಬಸವರಾಜು
ಸಾರನಾಥ ಬೌದ್ದ ವಿಹಾರದಲ್ಲಿ 206 ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆಚಾಮರಾಜನಗರ: ನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ …
ವಾಲ್ಮೀಕಿ ಜಾತ್ರೆಗೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶ್ರೀವಾಲ್ಮೀಕಿ ಪ್ರಸನ್ನಾನಂದಸ್ವಾಮೀಜಿ ಮನವಿ
ಚಾಮರಾಜನಗರ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹಿರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ. ೮, ೯ ರಂದು ಎರಡು ದಿನಗಳ…
ಕಾಂಗ್ರೆಸ್ನಲ್ಲಿ ಸೇವೆಗೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ : ಶಾಸಕ ಸಿ.ಪುಟ್ಟರಂಗಶೆಟ್ಟಿ
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ೨೦೨೪ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಚಾಮರಾಜನಗರ: ಕಾಂಗ್ರೆಸ್ನಲ್ಲಿ ಸೇವೆ ಮಾಡಿದರೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂದು…
ಮಹಿಳೆಯರು ಸ್ವಾವಲಂಬಿಗಳಾಬೇಕು : ಮಲ್ಲಿಕಾರ್ಜುನಸ್ವಾಮಿ
ಚರ್ಮ ಉತ್ಪನ್ನಗಳ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭಚಾಮರಾಜನಗರ: ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಸಮಾಜ ಕಲ್ಯಾಣ…