ನವದೆಹಲಿ: ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ…
Category: ಜಿಲ್ಲಾ ಸುದ್ದಿಗಳು
ವಿದೇಶಿ ವ್ಯಾಸಂಗ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕಾಗಿ 2024-25ನೇ ಸಾಲಿನ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ…
ಸುವರ್ಣಸೌಧದ ಮುಂದೆ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ
ಬೆಳಗಾವಿ: ಸುವರ್ಣಸೌಧದ ಮುಂದೆ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, ನಾವು ಮಹಾತ್ಮಗಾಂಧಿಯವರ ವಿಚಾರಗಳನ್ನು…
ನೆನಹು
ಕಳೆದು ಹೋದ ಹೊತ್ತು ನೀನುಜಾರಿ ಬಿದ್ದ ತುತ್ತು ನೀನುಅದೇ ಆಸೆ ಅದೇ ಹಸಿವುಶಮನಗೊಳಿಸು ತೋರಿ ಕಸುವು ಕೊರಗಿನಲ್ಲೇ ಸೊರಗಿ ಕಲ್ಲಾದ ಎದೆಯಕರಗಿಸಬಹುದು…
ವಿಶ್ವ ವಿಖ್ಯಾತ “ಮೈಸೂರು ದಸರಾ” ಹೊತ್ತಲ್ಲಿ…. ಸವಿ ಸವಿ ನೆನಪುಗಳ “ಮೆರವಣಿಗೆ….”!.
ಮೈಸೂರಿನೊಂದಿಗೆ ಬೆಸೆದುಕೊಂಡಿರುವ “ವಸ್ತು ವಿಶೇಷತೆಗಳು”, “ಚಿತ್ರಗೀತೆಗಳು”, ಪ್ರಸಿದ್ಧ “ಸ್ಥಳಗಳು”!. ಸಮಸ್ತರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. -ಕಾಳಿಹುಂಡಿ ಶಿವಕುಮಾರ್, ಮೈಸೂರು.
ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದಲ್ಲಿ ಗಾಂಧಿ ಹೆಜ್ಜೆಗಳು
ಮೈಸೂರು:ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುರುತಿಸಿಕೊಂಡ ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮ ಗಾಂಧೀಜಿಯವರ ಪಾದ ಸ್ಪರ್ಶದಿಂದ ಪುನೀತವಾಗುವುದರೊಂದಿಗೆ, ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಗುಡಿ ಕೈಗಾರಿಕೆಗಳನ್ನು…
ಅಕ್ಟೋಬರ್ 3 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವದ ಉದ್ಘಾಟನೆ
19 ಉಪಸಮಿತಿಗಳಿಂದ ದಸರಾ ಅಂತಿಮ ಹಂತದ ಸಿದ್ಧತೆ-ಎಚ್.ಸಿ.ಮಹದೇವಪ್ಪಮೈಸೂರು: ಅಕ್ಟೋಬರ್ 03 ಬೆಳಗ್ಗೆ 9.15 ಗಂಟೆಯಿಂದ 9:45 ಗಂಟೆಯವರೆಗೆ ಚಾಮುಂಡಿ ಬೆಟ್ಟದಲ್ಲಿ ದಸರಾ…
ನಾನು ಹೆದರಲ್ಲ, ರಾಜೀನಾಮೆ ನೀಡಲ್ಲ: BJP-JDS ಗೆ ಸವಾಲೆಸೆದ ಸಿಎಂ ಸಿದ್ದರಾಮಯ್ಯ
ಹೋರಾಟದಿಂದ ಬಂದಿದ್ದೇನೆ. ನಿಮ್ಮ ಷಡ್ಯಂತ್ರ ಸೋಲಿಸುತ್ತೇನೆ: BJP-JDS ಗೆ ಸಿಎಂ ನೇರ ಎಚ್ಚರಿಕೆ ಬೆಂಗಳೂರು: ನಾನು ಹೆದರಲ್ಲ: ರಾಜೀನಾಮೆ ನೀಡಲ್ಲ. ನಾನು…
ತೊಟ್ಟು ಕಳಚಿದ ಕಾಯಿ
ತೊಟ್ಟು ಕಳಚಿದ ಕಾಯಿಹಣ್ಣಾಗಲುಬಹುದು; ಬಲಿತಿದ್ದರೆತೊಟ್ಟ ಹಂಭಾರವ ತೊಟ್ಟುತಡೆಯಲುಬಹುದು;ಬಲವಿದ್ದರೆಕಾಯಿಯ ಹಂ-ಭಾರಕೆ ಹೆಗಲಾಗುವ ಸ್ನೇಹತಾಯಿಯ ಸಂಪರ್ಕಕ್ಕೆ ಬಂಧವಾಗುತದೆಕಾಯಿಯ ಭಾರಕೆ ತೊಟ್ಟು ಕಳಚದಂತೆ.ಕಾಯಿಯ ಸುತ್ತಿ ಜಗ್ಗುವ…
