- -ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ಸಾಹಿತ್ಯ ರಚನೆ
ಮೈಸೂರು: ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ಸಾಹಿತ್ಯದ `ದಸರಾ ಹಾಗೂ ಅಭಿಮನ್ಯು ಬೀಳ್ಕೊಡುಗೆ’ ಹಾಡುಗಳನ್ನು ಒಳಗೊಂಡಿರುವ ಆಡಿೋಂ ಆಲ್ಬಂ ಬಿಡುಗಡೆಗೊಳಿಸುವ ಮೂಲಕ ಅಭಿಮನ್ಯುವಿಗೆ ಗಾಯನದ ಬೀಳ್ಕೊಡುಗೆ ನೀಡಲಾಯಿತು.
ನಗರದ ಕೃಷ್ಣಮೂರ್ತಿಪುರಂನ ಬಿಎಸ್‌ಎಸ್ ವಿದ್ಯೋದಂು ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ, ಟ್ರಾವಲ್‌್ಸ ಅಸೋಸಿೆುೕಂಷನ್, ಸ್ಕಾಲ್ ಇಂಟರ್‌ನ್ಯಾಷನಲ್, ಮೈಸೂರು ಗೈಡ್‌್ಸ ಅಸೋಸಿೆುೕಂಷನ್, ಮೈಸೂರು ಚೇಂಬರ್ ಆಫ್ ಕಾಮರ್ಸ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೈಸೂರು ಕಲ್ಚರಲ್ ಅಸೋಸಿೆುೕಂಷನ್ ಸಹೋಂಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಆಲ್ಬಂ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ದಸರಾ ಹಾಗೂ ಅಭಿಮನ್ಯುವಿನ ಆಲ್ಬಂ ಮತ್ತು ಛಾಂಾಚಿತ್ರ ಪ್ರದರ್ಶನವೂ ಉತ್ತಮವಾಗಿ ಮೂಡಿಬಂದಿದೆ. ಅಭಿಮನ್ಯುವಿಗೆ ದಸರಾ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದ್ದು, ಆನೆ ನಿವೃತ್ತಿ ೋಷಣೆಂಾಗಿರುವ ಹಿನ್ನೆಲೆಂುಲ್ಲಿ ಬೀಳ್ಕೊಡುಗೆ ಕಾಂರ್ುಕ್ರಮವನ್ನು ಅರ್ಥಪೂರ್ಣವಾಗಿ ಆೋಂಜಿಸಲು ಇದು ಉತ್ತಮ ಅವಕಾಶವಾಗಿದೆ. ಇಂತಹ ಪ್ರಂುತ್ನಗಳ ಮೂಲಕ ಮೈಸೂರಿನ ವೈಶಿಷ್ಟ್ಯವನ್ನು ಪ್ರವಾಸಿಗರಿಗೆ ಪರಿಚಯಿಸಬೇಕು ಎಂದರು.
ಮೈಸೂರು ಟ್ರಾವೆಲ್‌್ಸ ಅಸೋಸಿೆುೕಂಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ವಾತನಾಡಿ, ಹಿಂದೆ ಮನೆಗಳಲ್ಲಿ ಬೆಳಗ್ಗೆ ಎದ್ದಾಗ ಸುಮಧುರ ಹಾಡು ಕೇಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಸ್ಕ ೃತಿ ಕಳೆದುಹೋಗಿದೆ. ದಸರಾ ಸಂದರ್ಭದಲ್ಲಿ ಬಿಡುಗಡೆಂಾಗಿರುವ ಈ ಹಾಡು ಆ ನೆನಪನ್ನು ಮತ್ತೆ ಮೂಡಿಸಿದೆ. ಇಂತಹ ಹಾಡುಗಳು ಮೈಸೂರಿನ ಉತ್ತಮ ಸಂಸ್ಕೃತಿ ಹಾಗೂ ಪರಂಪರೆಂುನ್ನು ಜಗತ್ತಿಗೆ ಪರಿಚಯಿಸುವಂತಿರಬೇಕು ಎಂದರು.
ದಸರಾ ಸಂದರ್ಭದಲ್ಲಿ ತಪ್ಪುಗಳನ್ನು ಹುಡುಕುವುದಕ್ಕಿಂತ ಹೊಸ ಆಲೋಚನೆಗಳೊಂದಿಗೆ ಕಾಂರ್ುಕ್ರಮಗಳನ್ನು ರೂಪಿಸಬೇಕು. ಮೈಸೂರನ್ನು `ವೀಕೆಂಡ್ ಡೆಸ್ಟಿನೇಷನ್’ ಆಗಿ ಅಭಿವೃದ್ಧಿಪಡಿಸಬೇಕು. ಅದಕ್ಕಾಗಿ ಸಂಜೆ ವೇಳೆ ಗನ್‌ಹೌಸ್ ಕಡೆಯಿಂದ ಪೊಲೀಸ್ ಬ್ಯಾಂಡ್, ಕಲಾತಂಡಗಳು, ಪೊಲೀಸ್ ವಾರ್ಚ್ ಹಾಗೂ ವೌಂಟೆಡ್ ಪೊಲೀಸ್ ಒಳಗೊಂಡ ಮಿನಿ ಮೆರವಣಿಗೆ ಆೋಂಜಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಂುದ ಕುಲಪತಿ ಪ್ರೊ.ಎ.ಪಿ.ಜ್ಞಾನ ಪ್ರಕಾಶ್ ಮಾತನಾಡಿ, ದಸರಾ ಆಚರಣೆ ಕೇವಲ ಒಂದು ತಿಂಗಳಿಗೆ ಸೀಮಿತವಾಗಬಾರದು. ಅಭಿಮನ್ಯುವಿನ ನಿವೃತ್ತಿ ಹಾಗೂ ಬೀಳ್ಕೊಡುಗೆ ಮೈಸೂರಿನ ಪ್ರವಾಸೋದ್ಯಮವನ್ನು ಮತ್ತಷ್ಟು ಬೆಳೆಸಲು ಉತ್ತಮ ಅವಕಾಶವಾಗಿದೆ. ಮೈಸೂರು ನಗರದ ವೈಶಿಷ್ಟ್ಯ, ಸಂಗೀತ ಹಾಗೂ ಸಾಹಿತ್ಯವನ್ನು ಪ್ರವಾಸೋದ್ಯಮದೊಂದಿಗೆ ಬೆಸೆಂುಬೇಕು ಎಂದರು.
ಕರ್ನಾಟಕ ಪೊಲೀಸ್ ಅಕಾಡೆಮಿ ಸಹಾಂುಕ ನಿರ್ದೇಶಕ ಸಂದೇಶ್ ಕುವಾರ್, ಮೈಸೂರು ಕಲ್ಚರಲ್ ಅಸೋಸಿೆುೕಂಷನ್ ಅಧ್ಯಕ್ಷ ಎ.ಪಿ.ನಾಗೇಶ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಾ. ಕೆ.ಬಿ.ಲಿಂಗರಾಜು, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆ.ವಿ.ಮಲ್ಲೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೈ.ಡಿ.ರಾಜಣ್ಣ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಇನ್ನಿತರರು ಹಾಜರಿದ್ದರು.