ಗಾಳಿ ಮಳೆಗೆ ಹಾರಿಹೋದ ಮನೆಯ ಮೇಲ್ಟಾವಣೆ : ಸೂರಿಲ್ಲದ ಕಂಗಾಲಾದ ಬಾಣಂತಿ, ಮಗು ಕುಟುಂಬ

ಚಾಮರಾಜನಗರ ಗಾಳಿಮಳೆಗೆ ಇರಸವಾಡಿ- ಸುತ್ತೂರಿನಲ್ಲಿ ಮನೆಯ ಮೇಲ್ಟಾವಣೆ ಹಾರಿಹೋಗಿದ್ದು, ಸೂರಿಲ್ಲದ ಬಾಣಂತಿ, 15 ದಿನದ ಮಗು, ಕುಟುಂಬ ಕಂಗಲಾಗಿದೆ.

ಇಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಂದ ಗಾಳಿಮಳೆಗೆ ಸುತ್ತೂರು ಗ್ರಾಮದ ಸಾಗರ್,ಶೋಭ, ರಂಜಿತಾ ಅವರಿಗೆ ಸೇರಿದ ಹಂಚಿನ ಮನೆಯ ಮೇಲ್ಮಾವಣೆ ಹಾರಿಹೋಗಿದ್ದು, ಮಳೆ ನೀರು ಮನೆಯೊಳಗೆ ನುಗ್ಗಿದೆ ತುಂಭಾ ಅವಾಂತರ ಉಂಟು ಮಾಡಿದೆ.

Leave a Reply

Your email address will not be published. Required fields are marked *