
ಚಾಮರಾಜನಗರ, ಜೂ.04- ಪಟ್ಟಣದ ವಾರ್ಡ್ ನಂಬರ್ 18 ಉಪ್ಪಾರ ಬಡಾವಣೆಯ ನಿವಾಸಿ ಹಾಗೂ ಭಜನೆ ಮಂಡಳಿಯ ಸದಸ್ಯರಾದ ಎಂ.ಚಿನ್ನಸ್ವಾಮಿ (50) ಇಂದು ಹೃದಯಾಘಾತದಿಂದ ನಿಧನರಾದರು.
ಮೃತರಿಗೆ ಪತ್ನಿ ಗೌರಮ್ಮ, ಪುತ್ರಿ ಮೇಘಾ ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸಂತ್ತೆಮರಳ್ಳಿ ರಸ್ತೆಯಲ್ಲಿರುವ ಉಪ್ಪಾರ ಸಮುದಾಯ ರುದ್ರ ಭೂಮಿಯಲ್ಲಿ ಇಂದು ನೆರೆವೇರಿತು.