ದಶಕದ ದಾಸ್ಯಕ್ಕೆ ಕೊನೆಗೆ ಸಿಕ್ಕಿತು ಮುಕ್ತಿ !

ಬದುಕು ಬದಲಿಸಿದ ಬಸವಮಾರ್ಗ ! ಕುಡಿತ ಬಿಟ್ಟ ಮೇಲೆ ವೇಣು ಇಂದು ಎಲ್ಲರಂತೆ ಉತ್ತಮ ಜೀವನ ಮಾಡುತ್ತಿದ್ದಾನೆ. ಒಳ್ಳೆಯ ಮನುಷ್ಯನಾಗಿ ಬದಲಾಗಿದ್ದಾನೆ.…

ಕೊನೆಗೂ ನನ್ನ ಮಗನನ್ನು ಉಳಿಸಿಕೊಟ್ಟಿರಿ ಸರ್’….!

“ಕೊನೆಗೂ ನನ್ನ ಮಗನನ್ನು ಉಳಿಸಿಕೊಟ್ಟು ಬಿಟ್ಟಿರಿ ಸರ್! ನಿಮಗೆ ಕೋಟಿ, ಕೋಟಿ ಧನ್ಯವಾದಗಳು ! ನಮ್ಮಜೀವಇರುವತನಕ ನಿಮ್ಮನ್ನು ಮರೆಯುವುದಿಲ್ಲ.É’ ಎಂದು ವೃದ್ಧರೊಬ್ಬರುಕಣ್ಣೀರುತುಂಬಿಕೊಂಡು…

ಮರೆಯಲಾಗದ ಮೈಸೂರು ಆಕಾಶವಾಣಿಯ 90ರ ಹುಟ್ಟು ಹಬ್ಬದ ಸಾರ್ಥಕ ಕ್ಷಣಗಳು!.

ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಎಂ ಕೆ ಸವಿತಾ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ವೇದಿಕೆಯ ಬಲಭಾಗದಲ್ಲಿದ್ದ ಮಳಿಗೆಗಳನ್ನು ಕೆ…

ಭಾರತದಲ್ಲೇ ಮೊದಲ ಆಕಾಶವಾಣಿ ಎನ್ನುವ ಕೀರ್ತಿಗೆ ಭಾಜನವಾಗಿರುವ “ಮೈಸೂರು ಆಕಾಶವಾಣಿ”ಗೆ 90ರ ಸಂಭ್ರಮ!

ಕಾಳಿಹುಂಡಿ ಶಿವಕುಮಾರ್, ಮೈಸೂರು.

ಸ್ತ್ರೀ ಎಂದರೆ ಅಷ್ಟೇ ಸಾಕೇ……

ನವೆಂಬರ್ ಬಂತೆಂದರೆ ಕನ್ನಡ ಕನ್ನಡ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ನಾವು ಮಾರ್ಚ್ ಮಾಸಕ್ಕೆ ಕಾಲಿಡುತ್ತಿದಂತೆ ಮಹಿಳಾ ದಿನವೆಂದು ಉದ್ಗಾರವೆತ್ತಿ ಎಲ್ಲೆಲ್ಲು…

ಬದಲಾಗು ಮನವೇ ಬದಲಾವಣೆಗೆ ನೀ ಮೊದಲಾಗು

ಬದುಕು ಎಂದಿಗೂ ನಿಂತ ನೀರಲ್ಲ ಅದು ಸದಾ ಕಾಲ ಹರಿಯುವ ತೊರೆ. ನಿಂತ ನೀರಾದ ಬದುಕು ಕೆರೆ ಎಂಬುದು ಕರೆಸಿಕೊಳ್ಳುತ್ತದೆ, ಆದರೆ…

ಅಹಂಕಾರದ ಬದುಕು ಎಂದೂ ಶೋಭಿಸದು

ಬದುಕು ಕನ್ನಡಿ ಇದ್ದಂತೆ. ಜೋಪಾನವಾಗಿ ಬಳಸಿದರೆ ಬಾಳಿಕೆಗೆ ಬರುತ್ತದೆ. ಇಲ್ಲವಾದರೆ ಅದು ನುಚ್ಚು ನೂರಾಗಿ ಗುಜರಿವರು ಕೂಡ ಒಲೆವು ನಾವು’ ಎಂದು…

ವಿಶ್ವ ವಿಖ್ಯಾತ “ಮೈಸೂರು ದಸರಾ” ಹೊತ್ತಲ್ಲಿ…. ಸವಿ ಸವಿ ನೆನಪುಗಳ “ಮೆರವಣಿಗೆ….”!.

ಮೈಸೂರಿನೊಂದಿಗೆ ಬೆಸೆದುಕೊಂಡಿರುವ “ವಸ್ತು ವಿಶೇಷತೆಗಳು”, “ಚಿತ್ರಗೀತೆಗಳು”, ಪ್ರಸಿದ್ಧ “ಸ್ಥಳಗಳು”!. ಸಮಸ್ತರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. -ಕಾಳಿಹುಂಡಿ ಶಿವಕುಮಾರ್, ಮೈಸೂರು.

ಗಾಯನದ ಸುಧೆ ಹರಿಸಿ ಶಾಶ್ವತವಾಗಿ ನೆಲೆಸಿರುವ ಡಾ. ಪಿ ಬಿ ಶ್ರೀನಿವಾಸ್

ಕಾಳಿಹುಂಡಿ ಶಿವಕುಮಾರ್, ಮೈಸೂರು.

ವೈವಿಧ್ಯತೆಯ ಜೀವಸಂಕುಲಗಳೊಂದಿಗೆ ಸಾಮರಸ್ಯದಿಂದ ಬದುಕೋಣ….

ವೈವಿಧ್ಯತೆಯ ಜೀವಸಂಕುಲಗಳೊಂದಿಗೆ ಸಾಮರಸ್ಯದಿಂದ ಬದುಕೋಣ....