ಮೈಸೂರಿನ ಲೇಖಕ ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ರವರು ಸಂಗ್ರಹಿಸಿರುವ ಪತ್ರಿಕೆಗಳಲ್ಲಿ "ಮೈಸೂರು ದಸರಾ ಪರಂಪರೆ", ಕನ್ನಡ ನಾಡು ನುಡಿ, ಹಾಗೂ "ಆಕಾಶವಾಣಿ"ಯ…
Category: ಮೈಸೂರು
ಮೈಸೂರಿನಲ್ಲಿ ಪತ್ರಕರ್ತರ ಛಾಯಾಚಿತ್ರ ಪ್ರದರ್ಶನ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮೆಚ್ಚುಗೆ
ಮೈಸೂರು: ಇಲ್ಲಿನ ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಛಾಯಾಚಿತ್ರ ಪ್ರದರ್ಶನಕ್ಕೆ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು…
ಪಕ್ಷದ ಸಂಘಟನೆಗೆ ಶ್ರಮಿಸಬೇಕು : ಎಂ.ಕೆ.ಸೋಮಶೇಖರ್
ಚಾಮರಾಜನಗರ: ಚಾಮರಾಜನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಏರ್ಪಡಿಸಿದ Àಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ನೂತನ ಬ್ಲಾಕ್ ಅಧ್ಯಕ್ಷರುಗಳ ಆಯ್ಕೆ ಸಂಬAಧ…
ಜಂಬೂಸವಾರಿಯಲ್ಲಿ ಅಂಬಾರಿ ಹೊರಲು ಗಜಪಡೆಯ ಹೆಮ್ಮೆಯ ‘ಪ್ರಶಾಂತ್’ ಆನೆ ಆಯ್ಕೆ
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ ಗಜಪಡೆಯ ಅನುಭವಿ ‘ಪ್ರಶಾಂತ್’ – ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ.…
ಸಭಿಕರ ಮನಸೂರೆಗೊಂಡ ಮಹಿಳೆಯರ ಡ್ಯಾನ್ಸ್
ಮೈಸೂರು: ಗೃಹಿಣಿಯರು, ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಮೂಡಿ ಬಂದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮಗಳು ಹಾಗೂ…
ಮೈಸೂರು ಯುವ ದಸರಾಗೆ ಅದ್ದೂರಿ ಚಾಲನೆ
ಮೈಸೂರು: ಯುವಜನತೆ ದೈನಂದಿನ ಕಾರ್ಯಗಳ, ಸವಾಲುಗಳ ನಡುವೆ ತಮ್ಮನ್ನು ತಾವು ಕಳೆದುಕೊಳ್ಳದೆ, ಸಕಾರಾತ್ಮಕ ಆಲೋಚನೆಗಳು, ಸ್ಪಷ್ಟ ಗುರಿ ಹಾಗೂ ಸೃಜನಶೀಲತೆಯೊಂದಿಗೆ ಅಭಿವೃದ್ಧಿಯ…
ಅಮಾವಾಸ್ಯೆ ಹಿನ್ನೆಲೆ ಬಸವಮಾರ್ಗದಲ್ಲಿ ಶಿವನಿಗೆ ವಿಶೇಷ ಪೂಜೆ, ಸಾರ್ವಜನಿಕರಿಗೆ ಅನ್ನದಾನ
ಮೈಸೂರು : ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮೈಸೂರಿನ ಹೆಬ್ಬಾಳದಲ್ಲಿರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಿAದ ಶನಿವಾರ ಸಂಜೆ ಶಿವನಿಗೆ ವಿಶೇಷ…
ಇಂಜಿನಿಯರ್ ಎಂದರೆ ಕಟ್ಟಡ ಕಟ್ಟುವವರಲ್ಲ, ಭವಿಷ್ಯ ರೂಪಿಸುವ ಶಿಲ್ಪಿಗಳು: ಸಚಿವ ಚಲುವರಾಯಸ್ವಾಮಿ
ಮೈಸೂರು: ಇಂಜಿನಿಯರ್ ಎಂದರೆ ಕೇವಲ ಕಟ್ಟಡ ಕಟ್ಟುವ ವ್ಯಕ್ತಿಯಲ್ಲ, ಇಂಜಿನಿಯರ್ ಎಂದರೆ ದೇಶದ ಭವಿಷ್ಯ ಕಟ್ಟುವ ಶಿಲ್ಪಿ. ಸುಭದ್ರ ಭವಿಷ್ಯ ನಿರ್ಮಾಣದಲ್ಲಿ…
SIR ಅಕ್ರಮದ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ? ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ
ಕುಮಾರಸ್ವಾಮಿಗೆ ಪ್ರಧಾನಿಗಳು ಕೆಲಸವನ್ನೇ ಕೊಟ್ಟಿಲ್ಲ ಅನ್ಸುತ್ತೆ, ವಾರ ಪೂರ್ತಿ ಬೆಂಗಳೂರಿನಲ್ಲಿ ಬಾಯಿ ಚಪಲದ ಮಾತು: ಸಚಿವ ಚಲುವರಾಯಸ್ವಾಮಿ ಲೇವಡಿ ನಾನು ಕುಮಾರಸ್ವಾಮಿ…
“ಶತಾಯುಷಿ” ಯಾಗಿರುವ ಶ್ರೀಮತಿ “ಅನಂತ ಲಕ್ಷ್ಮೀ” ರವರ ಸಾರ್ಥಕ ಬದುಕು ಇತರರಿಗೂ ಮಾದರಿ
ಒಟ್ಟು ಕುಟುಂಬಗಳೇ ಇಂದು ಕಾಣೆಯಾಗಿವೆ. ಮನೆಯಲ್ಲಿ ಹಿರಿಯರಾಗಿದ್ದ ಅಜ್ಜ- ಅಜ್ಜಿ ಇದ್ದರೆ ಮನೆ ಒಂದು ರೀತಿಯಲ್ಲಿ ನಂದನವನದಂತೆ ಇರುತ್ತದೆ. ಆದರೆ ಇವತ್ತಿನ…
