ಮೈಸೂರು : ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಮೈಸೂರಿನ ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಶೈಕ್ಷಣಿಕ ವರ್ಷ 2026-27 ನೇ ಸಾಲಿನ ಯೋಗ ಡಿಪ್ಲೊಮಾ ಮತ್ತು ಟಿ.ಜಿ.ಡಿಪ್ಲೊಮಾ ಆನ್ಲೈನ್ ತರಗತಿಗಳಿಗೆ ಸೇರ್ಪಡೆಯಾಗಲು 27.04.2026 ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಪಿ.ಯು.ಸಿ ಮತ್ತು ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಉಚಿತ ಅರ್ಜಿ ಪಡೆದು ಕೋರ್ಸ್ ಗೆ ಸೇರ್ಪಡೆಯಾಗಬಹುದು. ಹೆಚ್ವಿನ ಮಾಹಿತಿಗೆ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9449851660 ಸಂಪರ್ಕಿಸಿ.