ಸುತ್ತು ಗೋಡೆ ನಿರ್ಮಿಸಲು ಸಚಿವ ಪುಟ್ಟರಂಗಶೆಟ್ಟಿ ಗುದ್ದಲಿ ಪೂಜೆ

ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣ ನಿವೇಶನದಲ್ಲಿ ಸುತ್ತು ಗೋಡೆ ನಿರ್ಮಿಸಲು ಇಂದು ಮಾನ್ಯ ಸಚಿವರಾದ ಪುಟ್ಟರಂಗಶೆಟ್ಟಿ ರವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಕಾಡ ಅಧ್ಯಕ್ಷರಾದ ಮರಿಸ್ವಾಮಿ ಸರ್ ರವರು ಚೂಡಾ ಅಧ್ಯಕ್ಷರಾದ ಮುನ್ನರವರು ಮಾಜಿ ಶಾಸಕರಾದ ಜಿಎನ್ ನಂಜುಂಡಸ್ವಾಮಿ ರವರು ಜಿಲ್ಲಾ ಉಪಾಧ್ಯಕ್ಷರಾದ ಬಿಕೆ ರವಿಕುಮಾರ್ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸ್ವಾಮಿ ರವರು ಸೈಯದ್ ರಫಿ ರವರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೇಂದ್ರ ರವರು ಆಲೂರು ಪ್ರದೀಪ್ ರವರು ಹಾಗೂ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಹೇಶ್ ಕುದರ್ ಅಣ್ಣರವರು AHN ರವರು ಹಾಗೂ ಇನ್ನಮುಂತಾದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *