ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ 2ನೇಭಾರಿ ಸಚಿವಸ್ಥಾನ: ಸಿಹಿಹಂಚಿ ಸಂಭ್ರಮಿಸಿದ ಅಭಿಮಾನಿಗಳು

oplus_0


ಚಾಮರಾಜನಗರ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಚಾಮರಾಜನಗರ ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟರ ಪರ ಅವರ ಅಭಿಮಾನಿಗಳು, ಶಾಸಕರ ಭಾವಚಿತ್ರ ಹಿಡಿದು, ಜಯಘೋಷ ಸಿಹಿಹಂಚಿ ಸಂಭ್ರಮಿಸಿದರು.

ಈವೇಳೆ ಗಡಿಯಜಮಾನರಾದ ಜಯಸ್ವಾಮಿ, ಮಹದೇವಸ್ವಾಮಿ, ಶಿವಕುಮಾರ್, ಅಂಕಪ್ಪ, ಯಜಮಾನ್ ಮಹದೇವು ದ್ವಾರಕಿ, ರಾಜೇಂದ್ರ, ಚಂದುಕಟ್ಟೆಮೋಳೆ ಸಿ.ಎಸ್.ನಾಗರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *