ಚಾಮರಾಜನಗರಕ್ಕೆ ಆಗಮಿಸಿದ ನೂತನ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅದ್ದೂರಿ ಸ್ವಾಗತ

    
ಚಾಮರಾಜನಗರ:  ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ನಗರದ ಭುವನೇಶ್ವರಿ ವೃತ್ತದಲ್ಲಿ ನಗರಸಭಾ ಮಾಜಿ ಅಧ್ಯಕ್ಷರಾದ ಆರ್.ಎಂ.ರಾಜಪ್ಪ, ಸುರೇಶ್ ನಾಯಕ ಅವರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು..

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ,‌ಮಾಜಿ ರಾಮಸಮುದ್ರ ಬಸವರಾಜು, ಎಂ.ಶಿವಮೂರ್ತಿ, ಎಲ್.ಪ್ರಸನ್ನ, ಮುಖಂಡರಾದ  ಹೆಚ್.ಹೆಚ್.ನಾಗರಾಜು, ರಮೇಶ್ ಕುಮಾರ್ ನಾಯಕ ಪಾಂಚಾಗಿ, ಶೇಖರಪ್ಪ, ಪುಟ್ಟಸ್ವಾಮಿ, ನವೀನ್,ಶಿವಕುಮಾರ್,  ರಾಮಸಮುದ್ರ ನಾಗರಾಜು, ಅಕ್ಷಯ್ ಕುಮಾರ್, ಚೆನ್ನಪ್ಪ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *