10ನೇ ತರಗತಿ ಸಿಬಿಎಸ್‌ಸಿ ಎಂ.ಇಂಪನಾಗೆ ಶೇ.97 ಅಂಕ
ಚಾಮರಾಜನಗರ: ಸಿಬಿಎಸ್‌ಸಿ 10ನೇ ತರಗತಿಯಲ್ಲಿ ಎಂ.ಇಂಪನಾ ಶೇ.97 (500ಕ್ಕೆ 485) ಅಂಕ ಪಡೆ ಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಈಕೆ…
ಚಾಮರಾಜನಗರಕ್ಕೆ ಆಗಮಿಸಿದ ರಾಜೀವ್‍ಗಾಂಧಿ ಜ್ಯೋತಿಯಾತ್ರೆಗೆ ಸ್ವಾಗತ
ಚಾಮರಾಜನಗರ: ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಗುಂಡ್ಲುಪೇಟೆಮೂಲಕ ಜಿಲ್ಲಾಕೇಂದ್ರಚಾಮರಾಜನಗರಕ್ಕೆಗುರುವಾರರಾತ್ರಿ ಆಗಮಿಸಿದ ರಾಜೀವ್‍ಗಾಂಧಿಜ್ಯೋತಿಯಾತ್ರೆಗೆಜಿಲ್ಲಾಕಾಂಗ್ರೆಸ್ ಸಮಿತಿಯಿಂದ ಶುಕ್ರವಾರಅದ್ದೂರಿಯಾಗಿ ಸ್ವಾಗತಕೋರಲಾಯಿತು. ರಾಜೀವ್‍ಗಾಂಧಿಜ್ಯೋತಿಯಾತ್ರೆಗೆ ಸ್ವಾಗತಕೋರಿದಜಿಲ್ಲಾಕಾಂಗ್ರೆಸ್‍ಸಮಿತಿಅಧ್ಯಕ್ಷಪಿ.ಮರಿಸ್ವಾಮಿಮಾತನಾಡಿ, ಕಳೆದ 34…
ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ: ಸಿ.ಎಂ.ಸಿದ್ದರಾಮಯ್ಯ
ಸಚಿವ ಕಥಷ್ಣಬೈರೇಗೌಡರ ವಿಶೇಷ ಕಾಳಜಿ, ಸಾಕಷ್ಟು ಶ್ರಮದಿಂದ ಜಿಲ್ಲೆ ಪೋಡಿ ಮುಕ್ತ ಆಗುತ್ತಿದೆ: ಸಿ.ಎಂ ಬಹಿರಂಗ ಮೆಚ್ಚುಗೆ ನಾನೇ ಗುದ್ದಲಿಪೂಜೆ ಮಾಡಿದ…
ಜನಪದ ಸಾಹಿತ್ಯದ ಮೂಲಕ ಜನರನ್ನು ಬೆಳಕಿನೆಡೆಗೆ ನಡೆಸಿದವರಲ್ಲಿ ನೀಲಗಾರ ಪರಂಪರೆ ಪ್ರಮುಖವಾಗಿದೆ : ಡಾ.ಪಿ.ಕೆ. ರಾಜಶೇಖರ್
ಚಾಮರಾಜನಗರ: ಜನಪದ ಸಾಹಿತ್ಯದ ಮೂಲಕ ಜನರನ್ನು ಅಜ್ಞಾನದ ಕತ್ತಲಿನಿಂದ ಬೆಳಕಿಗೆ ಕೊಂಡೊಯ್ದವರಲ್ಲಿ ದೇವರಗುಡ್ಡರು, ಗಾರುಡಿಗರು, ನೀಲಗಾರ ಪರಂಪರೆ ಪ್ರಮುಖವಾಗಿದೆ ಎಂದು ಮೈಸೂರಿನ…
ವಚನಗಳ ಮೂಲಕ ಸಮಾಜವನ್ನು ಸನ್ಮಾರ್ಗದೆಡೆಗೆ ನಡೆಸಿವರು ದೇವರ ದಾಸಿಮಯ್ಯ : ಎಸ್. ಸುರೇಶ್
ಚಾಮರಾಜನಗರ: ದೇವರ ದಾಸಿಮಯ್ಯ ಅವರು ಸರಳ ವಚನಗಳ ರಚನೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಸನ್ಮಾರ್ಗದೆಡೆಗೆ ನಡೆಸಿದವರು ಎಂದು ನಗರಸಭೆ…
ಶಕ್ತಿ ಯೋಜನೆ : ಮಹಿಳಾ ಪ್ರಯಾಣಿಕರಿಂದ 328.16 ಕೋಟಿ ರೂ. ಆದಾಯ ಹೆಚ್ಚಳ
ಚಾಮರಾಜನಗರ: ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆಗೆ ಜಿಲ್ಲೆಯಲ್ಲಿ ಅಭೂತಪೂರ್ವ ಪ್ರತಿಕ್ರಿಯೆ…
ಕೆ ಎಸ್ ದೀಪ್ತಿ ಗೆ ಎಸ್ ಎಸ್ ಎಲ್ ಸಿ ಯಲ್ಲಿ (ಸಿಬಿಎಸ್ಸಿ) ಶೇ 81.5 ಅಂಕ
ಮೈಸೂರಿನ ಶ್ರೀ ಶಾರದಾ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಕೆ ಎಸ್ ದೀಪ್ತಿ ಈ ಬಾರಿಯ ಸಿಬಿಎಸ್ಸಿ 10ನೇ ತರಗತಿಪರೀಕ್ಷೆಯಲ್ಲಿ ಶೇಕಡ…
ಕೇಂದ್ರವನ್ನು ಒತ್ತಾಯಿಸಿ ಬಾಕಿ ಅನುದಾನವನ್ನು ತರಲು ಪ್ರಯತ್ನಿಸಿ
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಕೇಂದ್ರದ ಪಾಲು ಬಿಡುಗಡೆಯಾಗಿಲ್ಲ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು ಕೇಂದ್ರದ ಅನುದಾನ ತರಲು ಪ್ರಯತ್ನಿಸಲಿ- ಮುಖ್ಯಮಂತ್ರಿ…