ಚಾಮರಾಜೇಶ್ವರ ರಥೋತ್ಸವ: ಅಗತ್ಯ ಪೊಲೀಸ್ ಬಂದೊಬಸ್ತ್-ಕರ್ಕಶ ಶಬ್ದ ಮಾಡುವ ಸಾಧನಗಳ ನಿಷೇಧ, ವಾಹನಗಳ ನಿಲುಗಡೆಗೆ ಸ್ಥಳ ನಿಗದಿ

ಚಾಮರಾಜನಗರ: ಚಾಮರಾಜನಗರ ಪಟ್ಟಣದಲ್ಲಿ ಶ್ರೀ ಚಾಮರಾಜೇಶ್ವರ ಆಷಾಡ ರಥೋತ್ಸವ, ಜಾತ್ರೆಯು ಜುಲೈ 28 ರಂದು ನಡೆಯಲಿದ್ದು ಈ ಸಂಬಂಧ ಯಾವುದೇ ಅಹಿತಕರ…