ಮಸಗಾಪುರ ಗ್ರಾಮಸ್ಥರಿಂದ ಸಚಿವರಿಗೆ ಮಾಲಾರ್ಪಣೆ

ಚಾಮರಾಜನಗರ: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರ ಜಿಲ್ಲೆಗೆ ಮೊದಲಬಾರಿ ಭೇಟಿ ನೀಡಿದ್ದು, ಚಾಮರಾಜನಗರ ತಾಲ್ಲೂಕಿನ ಮಸಗಾಪುರದ ಬಳಿ ಗ್ರಾಮಸ್ಥರು ಸಿ.ಪುಟ್ಟರಂಗಶೆಟ್ಟಿ ಅವರಿಗೆ ಬೃಹತ್ ಗಾತ್ರದ ಮಾಲಾರ್ಪಣೆ ಮಾಡಿ, ಸ್ವಾಗತಕೋರಿದರು.
ಚುಡಾಸದಸ್ಯ ರಾಜು, ಎಂ.ಪಿ.ನಾಗರಾಜು, ಮಹದೇವು, ಮಹೇಶ್, ಆಶೀರ್ವಾದ್, ಜಯಶಂಕg,ಚಂದ್ರಶೇಖರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *