ಬಸವಮಾರ್ಗದಲ್ಲಿ ಹುಣ್ಣೆಮೆ ಪೂಜೆ ; ನೂರಾರು ಜನರಿಗೆ ಅನ್ನ ದಾಸೋಹ

ಮೈಸೂರು : ಹುಣ್ಣೆಮೆ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಗುರುವಾರ ಸಂಜೆ ಶಿವನಿಗೆ…

ದಶಕದ ದಾಸ್ಯಕ್ಕೆ ಕೊನೆಗೆ ಸಿಕ್ಕಿತು ಮುಕ್ತಿ !

ಬದುಕು ಬದಲಿಸಿದ ಬಸವಮಾರ್ಗ ! ಕುಡಿತ ಬಿಟ್ಟ ಮೇಲೆ ವೇಣು ಇಂದು ಎಲ್ಲರಂತೆ ಉತ್ತಮ ಜೀವನ ಮಾಡುತ್ತಿದ್ದಾನೆ. ಒಳ್ಳೆಯ ಮನುಷ್ಯನಾಗಿ ಬದಲಾಗಿದ್ದಾನೆ.…

ಕೊನೆಗೂ ನನ್ನ ಮಗನನ್ನು ಉಳಿಸಿಕೊಟ್ಟಿರಿ ಸರ್’….!

“ಕೊನೆಗೂ ನನ್ನ ಮಗನನ್ನು ಉಳಿಸಿಕೊಟ್ಟು ಬಿಟ್ಟಿರಿ ಸರ್! ನಿಮಗೆ ಕೋಟಿ, ಕೋಟಿ ಧನ್ಯವಾದಗಳು ! ನಮ್ಮಜೀವಇರುವತನಕ ನಿಮ್ಮನ್ನು ಮರೆಯುವುದಿಲ್ಲ.É’ ಎಂದು ವೃದ್ಧರೊಬ್ಬರುಕಣ್ಣೀರುತುಂಬಿಕೊಂಡು…

ಉಪ್ಪಾರ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು : ಶಾಸಕ ಸಿ.ಪುಟ್ಟರಂಗಶೆಟ್ಟಿ

ಮೈಸೂರು: ಉಪ್ಪಾರ ಸಮಾಜದವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಕರೆ ನೀಡಿದರು. ಅವರು ನಗರದ…

ಬದುಕು ಬದಲಿಸಿದ ಬಸವಮಾರ್ಗ !

ಸಂತೋಷ್‌ಗೆ ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರಬೇಕು ಎನ್ನುವ ಹೆಬ್ಬಯಕೆ.! ಯಾರಾದರು ನೀನು ದೊಡ್ಡವನಾದ ಮೇಲೆ ಏನಾಗಬೇಕು ಅಂದುಕೊಂಡ್ಡಿದ್ದೀಯಾ ಎಂದು ಕೇಳಿದರೆ? ನಾನು…

ನವ ವಧುವಿನಂತೆ ಸಿಂಗಾರಗೊಂಡಿರುವ ಪ್ರಕೃತಿ!

ಹಲವು ವಿಶೇಷತೆಗಳೊಂದಿಗೆ ಆಚರಿಸುವ ಹಬ್ಬವೇ “ಯುಗಾದಿ”!. ಮೊದಲಿಗೆ “ದ ರಾ ಬೇಂದ್ರೆ”ಯವರು ಬರೆದಿರುವ “ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ….”…

ಹೇಮಂತ್ ಜೀವನಕ್ಕೆ ಬೆಳಕಾದ ಬಸವಮಾರ್ಗ!

“ಊರಿನವರನೆಲ್ಲ ನಾನು ಕುಡಿತದ ದಾಸ್ಯಕ್ಕೆ ಹಚ್ಚಿದೆ” ! ಆದರೆ ಕೊನೆಗೊಂದು ದಿನ ಕುಡಿತದ ಆ ಬೆಂಕಿ ನನ್ನ ಮನೆಯನ್ನೆ ಸುಟ್ಟು ಭಸ್ಮ…

ಹಿರಿಯ ಪತ್ರಕರ್ತ ಕೆ.ಜೆ.ಕುಮಾರ್ ಇನ್ನಿಲ್ಲ : ಮೈಜಿಪಸಂ ಸಂತಾಪ

ಮೈಸೂರು: ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಮೈಸೂರಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ…

ಈ ತಪ್ಪುಗಳನ್ನು ನೀವು ಮಾಡಬೇಡಿ !

ಮೈಸೂರು : ” ವಂಶೋದ್ಧಾರಕನಕುಡಿತದದಾಸ್ಯದಚಿಂತೆಯಿಂದಲೇ ನಿನ್ನಪ್ಪ ಸಾವನ್ನಪ್ಪಿದರು. ಬೇಡ ಮಗ…, ನಾನು ಜೀವಂತವಾಗಿ ಇರುವಾಗಲೇ ಈ ಕುಡಿತವನ್ನು ಬಿಟ್ಟು ಒಳ್ಳೆಯ ಮನುಷ್ಯನಾಗಿ…

ಕುಡಿತದ ಚಟಕ್ಕೆ ಹೆತ್ತ ಕರುಳನ್ನೆ ದ್ವೇಷಿಸುತ್ತಿದ್ದ ಹರೀಶ

ಆತನ ಹೆಸರು ಹರೀಶ (ಹೆಸರು ಬದಲಾಯಿಸಲಾಗಿದೆ) ಊರು ಇಲ್ಲೆ ಮಂಡ್ಯದ ಜಿಲ್ಲೆಯ ಯುವಕ. ತನ್ನ ೨೪ನೇ ವಯಸ್ಸಿನಲ್ಲಿ ಕುಡಿತದ ಚಟಕ್ಕೆ ದಾಸನಾದ…