ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸೆ.10ಕ್ಕೆ ನೂರು ದಿನಗಳ ಸಂಭ್ರಮ.ಈ ಹಿನ್ನೆಲೆಯಲ್ಲಿ ವಿಧಾನಸೌಧ,ಮೈಸೂರು ಅರಮನೆ,ಕೃಷ್ಣರಾಜಸಾಗರ ಆಣೆಕಟ್ಟು , ತುಂಗಭದ್ರಾ ಜಲಾಶಯ,ಆಲಮಟ್ಟಿ…
Category: ಜಿಲ್ಲಾ ಸುದ್ದಿಗಳು
6 ಸಾವಿರ ಕ್ಯೂಸೆಕ್ ಆದೇಶಕ್ಕೆ ಸವಾಲು – ನಾಳೆಯೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಸರ್ಕಾರ: ಸಚಿವ ಚಲುವರಾಯಸ್ವಾಮಿ
ಬೆಂಗಳೂರು: ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಪ್ರಾಧಿಕಾರ…
ಮೈಶುಗರ್ ರೈತರಿಗೆ ಸಿಹಿ ಸುದ್ದಿ – 2 ಲಕ್ಷ ಟನ್ ಕಬ್ಬಿಗೆ ಬಟವಾಡೆ ಬಿಡುಗಡೆ, ನಾಳೆಯಿಂದಲೇ DBT ಮೂಲಕ ರೈತರ ಖಾತೆಗೆ ಹಣ
“ಖಾಸಗೀಕರಣದಿಂದ ಪಾರು ಮಾಡಿ ಮೈಶುಗರ್ ಗೆ ಮರುಜೀವ – 5 ಸಾವಿರ ರೈತರಿಂದ 5 ಲಕ್ಷ ಟನ್ ಅರೆಯುವ ಗುರಿ, 7…
ವಿಶ್ವವ್ಯಾಪಿ ಆಚರಿಸುವ ಹಬ್ಬ – ಗಣೇಶಚತುರ್ಥಿ
ಗಣೇಶ ಹಬ್ಬವನ್ನು ಲೋಕಮಾನ್ಯತಿಲಕರು ಸಾರ್ವಜನಿಕಉತ್ಸವವನ್ನಾಗಿಆಚರಿಸಲುಕರÉ ನೀಡಿದ ಬಳಿಕ ಭಾರತದಾದ್ಯಂತಅದ್ದೂರಿಯಾಗಿಆಚರಿಸಲಾಗುತ್ತದೆ. ಆದರÉಇದಕ್ಕೂ ಮುನ್ನಗೌರಿಗಣೇಶ ಹಬ್ಬಅಥವಾಗೌರಿ ಹಬ್ಬವನ್ನುದಕ್ಷಿಣ ಭಾರತದಲ್ಲಿ ಮಾತ್ರ ವಿಶೇಷವಾಗಿಆಚರಿಸಲಾಗುತ್ತದೆ. ಈ ಹಬ್ಬ…
ಲೈಂಗಿಕ ದೌರ್ಜನ್ಯ, ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ, 2 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಧೀಶರಾದ ಬಿ.ದಿಲೀಪ್ಕುಮಾರ್
ಮಂಡ್ಯ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಕೊಲೆ ಮಾಡಿದ್ದ ಅಪರಾಧಿಗೆ ಮಂಡ್ಯ ಅಧಿಕ ಸತ್ರ 2ನೇ ವಿಶೇಷ ಶೀಘ್ರಗತಿ…
ಕೋರ್ಟ್ ನೆಪ ಹೇಳಿ ಕಾಮಗಾರಿ ವಿಳಂಬ ಮಾಡಿದ್ರೆ ಸಹಿಸಲ್ಲ
ಬೆಂಗಳೂರು: ಉತ್ತರ ಕರ್ನಾಟಕದ ಜೀವನಾಡಿಯಾದ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ…
“6 ಸಾವಿರ ಕ್ಯೂಸೆಕ್ ಆದೇಶ ಅಸಂಬದ್ಧ, ನೋವು ತಂದಿದೆ – 6 ಸಾವಿರವೂ ಅಸಾಧ್ಯ, ಶೂನ್ಯ ನೀರಿಗೆ ನಮ್ಮ ಹೋರಾಟ: ಸಚಿವ ಚಲುವರಾಯಸ್ವಾಮಿ”
“ದೆಹಲಿಯಲ್ಲಿ ಕುಳಿತವರಿಗೆ ನೆಲದ ವಾಸ್ತವ ಗೊತ್ತಿಲ್ಲ – ನಾಳೆಯೇ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸರ್ಕಾರದ ಚಿಂತನೆ” “ಡ್ಯಾಂನಲ್ಲಿ ಶೇ.50 ನೀರು ಕುಡಿಯುವುದಕ್ಕಷ್ಟೇ ಮೀಸಲು…
ದೆಹಲಿಯಲ್ಲಿ ಕಾವೇರಿ ವಾಸ್ತವ ಮಂಡನೆ – ಪ್ರತಿ ಬಾರಿ ಕೋರ್ಟ್ ಮೆಟ್ಟಿಲೇರಬೇಡಿ ಎಂದಿದೆ ಸುಪ್ರೀಂ: ಸಚಿವ ಚಲುವರಾಯಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ನೀರಿನ ಕೊರತೆ ಮತ್ತು ರೈತರ ಹಿತರಕ್ಷಣೆಯ ಹಿನ್ನೆಲೆಯಲ್ಲಿ, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ…
ಆಬಾಲರುದ್ದರಾದಿಯಾಗಿ ಮನೆ- ಮನದಲ್ಲಿ ನೆಲೆಸಿರುವ ವಿಘ್ನ ನಿವಾರಕ “ಗಣಪ”!
ಶ್ರಾವಣ ಮಾಸ ಮುಗಿದ ನಂತರ ಹಬ್ಬಗಳ ಸಾಲು ಸಾಲು ನಮ್ಮನ್ನು ಎದುರುಗೊಳ್ಳುತ್ತವೆ. ಹಬ್ಬಗಳು ಸಡಗರ, ಸಂಭ್ರಮ ತರುವುದರ ಜೊತೆಗೆ ಎಲ್ಲರಲ್ಲೂ ವಿವಿಧತೆಯಲ್ಲಿ…
ಮನೆ ಬಾಗಿಲಿಗೆ ಆಡಳಿತ: ಇತಿಹಾಸದಲ್ಲೇ ಮೊದಲು ‘ಪ್ರಜಾಸೇವಾ ಇಲಾಖೆ’ – ಇದು ಡಿಕೆಶಿ ಸರ್ಕಾರದ ಆಡಳಿತ ಕ್ರಾಂತಿ: ಸಚಿವ ಚಲುವರಾಯಸ್ವಾಮಿ
ಸಚಿವ ಎನ್. ಚಲುವರಾಯಸ್ವಾಮಿ ಅವರ ವಿಶೇಷ ಲೇಖನ “ಪ್ರಜಾಪ್ರಭುತ್ವದ ಆಧುನಿಕ ಅನುಭವ ಮಂಟಪವೇ ಈ ಪ್ರಜಾಸೇವಾ ಇಲಾಖೆ – ನುಡಿದಂತೆ ನಡೆಯುತ್ತಿರುವ…
