ಕೃಷಿ ಇಲಾಖೆ : ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳ ಆಯ್ಕೆ ಮಾಡಿ ಬಿತ್ತನೆ ಮಾಡಲು ರೈತರಿಗೆ ಸಲಹೆ

ಚಾಮರಾಜನಗರ: ಹವಾಮಾನ ವೈಪರೀತ್ಯಕ್ಕೆ ಪರ್ಯಾಯ ಬೆಳೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಕೊರತೆ ಕಂಡು…

ಚಾಮರಾಜನಗರ ಜಿಲ್ಲೆಯ 6 ಮಂದಿಗೆ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಷ್ಟ ಮಟ್ಟದ ಪ್ರಶಸ್ತಿ ಪ್ರದಾನ

ಚಾಮರಾಜನಗರ :  ರಾಯಚೂರು ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೊಡಲ್ಪಡುವ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಬಂಡಿಗೆರೆ ಗ್ರಾಮದ ಜಿ.ಪಂ.ಮಾಜಿ ಅಧ್ಯಕ್ಷೆ…

ಸಮಾಜ ಸೇವೆಯೇ ರೋಟರಿ ಧ್ಯೇಯ: ಯಶ್ವಸಿ ಎಸ್.ಸೋಮಶೇಖರ್

ಚಾಮರಾಜನಗರ: ರೋಟರಿ ಕ್ಲಬ್‌ನ  2026-27ನೇ ಸಾಲಿನ ನೂತನ ಅಧ್ಯಕ್ಷ  ಅಬ್ದುಲ್ ಅಜೀಜ್,  ಕಾರ್ಯದರ್ಶಿ ಜಿ.ಅಂಕಶೆಟ್ಟಿ ಮತ್ತು  ಪದಾಧಿಕಾರಿಗಳ ಪದಗ್ರಹಣ ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ…

ಚಾಮರಾಜೇಶ್ವರಸ್ವಾಮಿ ರಥಕಟ್ಟುವ ಕಾರ್ಯಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ

ಚಾಮರಾಜನಗರ: ಆಷಾಢಮಾಸದ ಅಂಗವಾಗಿ ನಗರದಲ್ಲಿಕೆಂಪನAಜಾAಬ ಸಮೇತಚಾಮರಾಜೇಶ್ವರಸ್ವಾಮಿ ರಥೋತ್ಸವ ಜು.೨೮ರಂದು ನಡೆಯಲಿದ್ದು, ಇದಕ್ಕೆ ಪೂರಕವಾಗಿಚಾಮರಾಜೇಶ್ವರಸ್ವಾಮಿರಥಕಟ್ಟುವಕಾರ್ಯಕ್ರಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ರಥಕ್ಕೆ ಪೂಜೆಸಲ್ಲಿಸುವ ಮೂಲಕ ಚಾಲನೆ…

ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು

ಚಾಮರಾಜನಗರ: ತಾಲ್ಲೂಕಿನ ಅಚ್ಚಟ್ಟಿಪುರ ಗ್ರಾಮದಲ್ಲಿ ೧೦ಲಕ್ಷ ರೂ, ವೆಚ್ಚದಲ್ಲಿಶಾಸಕ ಪುಟ್ಟರಂಗಶೆಟ್ಟ ಅವರು ಮಾರಮ್ಮ ದೇವಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು ಮಾರಮ್ಮ…

ಹೂಸಹಳ್ಳಿ ಗ್ರಾಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರಿಂದ ಬೀರೇಶ್ವರಸ್ವಾಮಿಗೆ ವಿಶೇಷ ಪೂಜೆ

ಚಾಮರಾಜನಗರ: ತಾಲ್ಲೂಕಿನ ಮೂಡಳ ಹೂಸಹಳ್ಳಿಗ್ರಾಮದಲ್ಲಿ ಸಂಪಿಗೆ ಬೀರೇಶ್ವರಸ್ವಾಮಿದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಂಎಸ್‌ಐಎಲ್ ಅಧ್ಯಕ್ಷರು ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಬೀರೇಶ್ವರಸ್ವಾಮಿಗೆ…

ಮೈಸೂರಿನಲ್ಲಿ ಎಸ್‌.ಜಾನಕಿ ಸ್ಮಾರಕ, ಸಂಗೀತ ಶಾಲೆ ತೆರೆಯಲು : ಸಿ.ಎಂ.ನರಸಿಂಹಮೂರ್ತಿ ಒತ್ತಾಯ

ಚಾಮರಾಜನಗರ : ಸಂಗೀತದ ಸರಸ್ವತಿ, ಭಾರತದ ಹೆಮ್ಮೆಯ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ನಗರದಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ವೇದಿಕೆ…

ಶೀಘ್ರ ನ್ಯಾಯ ಲೋಕ್ ಅದಾಲತ್ ಪ್ರಮುಖ ಉದ್ದೇಶ

ಚಾಮರಾಜನಗರ: ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸುವುದು ಲೋಕ್ ಅದಾಲತ್‍ನ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಚಾಮರಾಜನಗರ…

ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಕಂಪನಿ, ಯೂತ್ ಫಾರ್ ಸೇವಾ ಸಂಸ್ಥೆಯಿಂದ  8 ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ

ಚಾಮರಾಜನಗರ : ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಕಂಪನಿ, ‘ಯೂತ್ ಫಾರ್ ಸೇವಾ ಸಂಸ್ಥೆಯೊಂದಿಗೆ  ಜಿಲ್ಲೆಯ 8 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  1500 ವಿದ್ಯಾರ್ಥಿಗಳಿಗೆ ಶಾಲಾ…

ಅಕ್ಟೋಬರ್‌ 24 ಮತ್ತು 25ರಂದು  ಚಾಮರಾಜನಗರದಲ್ಲಿ ವಿಶ್ವ ಬೌದ್ಧ ಸಮ್ಮೇಳನ : ಶಾಸಕ ಎ.ಆರ್.ಕೃಷ್ಣಮೂರ್ತಿ

ಚಾಮರಾಜನಗರ:  ಭಿಕ್ಕು ಸಂಘ, ಭಾರತೀಯ ಬೌದ್ಧ ಮಹಾಸಭಾದ ಸಹಯೋಗದಲ್ಲಿ ನಗರದಲ್ಲಿ ಅಕ್ಟೋಬರ್  24 ಮತ್ತು 25 ಎರಡು ದಿನಗಳು ವಿಶ್ವ ಬೌದ್ದ ಸಮ್ಮೇಳನ ನಡೆಯಲಿದೆ…