ಸಚಿವ ಪುಟ್ಟರಂಗಶೆಟ್ಟರಿಗೆ ಅಭಿಮಾನಿಗಳಿಂದ ಅಭಿನಂದನೆ

ಚಾಮರಾಜನಗರ: ಕರ್ನಾಟಕ ರಾಜ್ಯ ಉಪ್ಪಾರ ಸಂಘದ ರಾಜ್ಯ ಅಧ್ಯಕ್ಷರು, ಹಿಂದುಳಿದ ಉಪ್ಪಾರ ಸಮುದಾಯದ ಏಕೈಕ ಚಾಮರಾಜನಗರ ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಸಂಪುಟದರ್ಜೆ ಸಚಿವಸ್ಥಾನ ದೊರೆತಿದ್ದು, ಎರಡನೇ ಬಾರಿ ಸಚಿವಸ್ಥಾನ ಅಲಂಕರಿಸಿದ ಅವರಿಗೆ ಅವರ ಅಭಿಮಾನಿಗಳು ಬೆಂಗಳೂರಿನಲ್ಲಿ ಅಭಿನಂಧಿಸಿದ್ದರು.

ಮಹದೇವಸ್ವಾಮಿ, ನಲ್ಲಿಶಿವಕುಮಾರ್,ಜಯಸ್ವಾಮಿ, ಅಂಕಪ್ಪ, ಸಿ.ಎಸ್. ನಾಗರಾಜು, ಯ.ಮಹದೇವ, ಜಯಸಿದ್ದ, ಕಾರ್ ಮಹೇಶ್, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *