ವಿವಿಧಡೆ ಅಭಿವೃಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ

  • 1,50ಕೋಟಿ ವೆಚ್ಚದಲ್ಲಿನಾಗವಳ್ಳಿ, ಪುಟ್ಟನಪುರಗ್ರಾಮಗಳಲ್ಲಿ ರಸ್ತೆಅಭಿವೃದ್ಧಿಕಾಮಗಾರಿಗೆ ಭೂಮಿಪೂಜೆ

ಚಾಮರಾಜನಗರ.ಜುಲೈ 25-7-2026 ಗ್ರಾಮೀಣ ರಸ್ತೆಗಳು ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನಆದ್ಯತೆ ನೀಡಿದ್ದು,ರಸ್ತೆಗಳು ಗ್ರಾಮೀಣಅಭಿವೃದ್ದಿಯ ಪ್ರತೀಕವಾಗಿದೆಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಮಳೆಹಾನಿ ಪರಿಹಾರಯೋಜನಡಿಯಲ್ಲಿ 1,50ಕೋಟಿರೂ ವೆಚ್ಚದಲ್ಲಿತಾಲ್ಲೂಕಿನನಾಗವಳ್ಳಿ ಗ್ರಾಮದಕಿಶ್ಚಿಯನ ಬಡಾವಣೆಯಲ್ಲಿಸಿಸಿ ರಸ್ತೆ,ಚರಂಡಿ ನಿರ್ಮಾಣಅಭಿವೃದ್ಧಿಕಾಮಗಾರಿಗೆ 50 ಲಕ್ಷ, ನಾಗವಳ್ಳಿ ಗ್ರಾಮದ ಮುಖ್ಯರಸ್ತೆಗುಡ್ಡದ ಬಸ್ ನಿಲ್ದಾಣ ದಿಂದಚರ್ಚ್‍ವರಗೆಡಾಂಬರೀಕರಣರಸ್ತೆಅಭಿವೃದ್ಧಿಗೆ 50ಲಕ್ಷರೂ, ಪುಟ್ಟನಪುರಗ್ರಾಮದ ಲಿಂಗಾಯಿತರ ಬೀದಿಗೆ 50ಲಕ್ಷ ರೂ, ವೆಚ್ಚದಲ್ಲಿಎರಡು ಗ್ರಾಮಗಳಲ್ಲಿ ರಸ್ತೆಅಭಿವೃದ್ಧಿಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆನೆರವೇರಿಸಿದರು.
ನಂತರ ಮಾತನಾಡಿದಅವರು, ವಿಧಾನಸಭೆಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ. ಕುಡಿಯುವ ನೀರು,ಸಮುದಾಯ ಭವನ,ಸೇರಿದಂತೆ ನಾಗರೀಕರ ಬೇಡಿಕೆಗೆ ಪೂರಕವಾಗುವಂತೆ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ವಿವಿಧ ಯೋಜನೆಗಳಡಿ ಅನುದಾನ ಮಂಜೂರುಮಾಡಿಸಿ, ಸಿಸಿ ರಸ್ತೆ,ಚರಂಡಿಗಳನ್ನು ನಿರ್ಮಿಸಲಾಗುತ್ತಿದೆಗುಣಮಟ್ಟವನ್ನು ಕಾಯ್ಧುಕೊಳ್ಳುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.
ಫಾದರ್‍ಕ್ರಿಸ್ಟಾಫರ್, ನಾಗವಳ್ಳಿನಾಗಯ್ಯ, ಪ್ರಶಾಂತ್, ಕಮಲ್‍ಖಾನ್,ವಿಮಾಲ ಜಯಶಂಕರ್, ಕೆಆರ್‍ಐಡಿಯಲ್‍ಇಂಜನಿಯರ್, ಮಹದೇವಪ್ರಸಾಧ್, ಸೇರಿದಂತೆಗ್ರಾಮದ ಮುಖಂಡರುಗ್ರಾಮಸ್ಥರು ಹಾಜರಿದ್ದರು

Leave a Reply

Your email address will not be published. Required fields are marked *