ಪಕ್ಷದ ಸಂಘಟನೆಗೆ ಶ್ರಮಿಸಬೇಕು : ಎಂ.ಕೆ.ಸೋಮಶೇಖರ್

ಚಾಮರಾಜನಗರ: ಚಾಮರಾಜನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಏರ್ಪಡಿಸಿದ Àಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ನೂತನ ಬ್ಲಾಕ್ ಅಧ್ಯಕ್ಷರುಗಳ ಆಯ್ಕೆ ಸಂಬAಧ…

ಜಂಬೂಸವಾರಿಯಲ್ಲಿ ಅಂಬಾರಿ ಹೊರಲು ಗಜಪಡೆಯ ಹೆಮ್ಮೆಯ ‘ಪ್ರಶಾಂತ್’ ಆನೆ ಆಯ್ಕೆ

ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ ಗಜಪಡೆಯ ಅನುಭವಿ ‘ಪ್ರಶಾಂತ್’ – ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ.…

ಸಭಿಕರ ಮನಸೂರೆಗೊಂಡ ಮಹಿಳೆಯರ ಡ್ಯಾನ್ಸ್

ಮೈಸೂರು: ಗೃಹಿಣಿಯರು, ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಮೂಡಿ ಬಂದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮಗಳು ಹಾಗೂ…

ಕಾವೇರಿ ಆರತಿಗೆ ಮುಖ್ಯಮಂತ್ರಿಗಳಿಗೆ ಆಹ್ವಾನ

ಬೆಂಗಳೂರು : ನಾಡ ಹಬ್ಬ ಮೈಸೂರು ದಸರಾ ಅಂಗವಾಗಿ ಕೃಷ್ಣರಾಜಸಾಗರದ ಬೃಂದಾವನ ಉದ್ಯಾನವನದಲ್ಲಿ (ಕೆಆರ್ ಎಸ್) ಅ.16 ರಿಂದ ನಡೆಯುಲಿರುವ “ಕಾವೇರಿ…

ಮೈಸೂರು ಯುವ ದಸರಾಗೆ ಅದ್ದೂರಿ ಚಾಲನೆ

ಮೈಸೂರು: ಯುವಜನತೆ ದೈನಂದಿನ ಕಾರ್ಯಗಳ, ಸವಾಲುಗಳ ನಡುವೆ ತಮ್ಮನ್ನು ತಾವು ಕಳೆದುಕೊಳ್ಳದೆ, ಸಕಾರಾತ್ಮಕ ಆಲೋಚನೆಗಳು, ಸ್ಪಷ್ಟ ಗುರಿ ಹಾಗೂ ಸೃಜನಶೀಲತೆಯೊಂದಿಗೆ ಅಭಿವೃದ್ಧಿಯ…

‘ಗುಲಾಬಿ’ ಚಲನಚಿತ್ರದ ಪೋಸ್ಟರ್ ಬಿಡುಗಡೆ : ಶೀಘ್ರ ತೆರೆಗೆ

ತುಮಕೂರು : ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ, ತುಮಕೂರು ಇವರ ವತಿಯಿಂದ ಆಯೋಜಿಸಿದ್ದ ನಮ್ಮ ಜೇನುಗೂಡು ಬಳಗ ನಡೆಸಿ ಕೊಟ್ಟ ಕಾರ್ಯಕ್ರಮದಲ್ಲಿ…

ಅಮಾವಾಸ್ಯೆ ಹಿನ್ನೆಲೆ ಬಸವಮಾರ್ಗದಲ್ಲಿ ಶಿವನಿಗೆ ವಿಶೇಷ ಪೂಜೆ, ಸಾರ್ವಜನಿಕರಿಗೆ ಅನ್ನದಾನ

ಮೈಸೂರು : ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮೈಸೂರಿನ ಹೆಬ್ಬಾಳದಲ್ಲಿರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಿAದ ಶನಿವಾರ ಸಂಜೆ ಶಿವನಿಗೆ ವಿಶೇಷ…

ನಾನಾ ಪಾಟೇಕರ್ ನಿಧನಕ್ಕೆ ಡಾ.ಶಿವಕುಮಾರ ಸ್ವಾಮಿಜಿ ಶ್ರದ್ಧಾಂಜಲಿ

ಸಿದ್ದನಕೊಳ್ಳ : ಬಹುಭಾಷಾ ಅಭಿನಯ ಚತುರ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75 ವರ್ಷ) ಗೋವಾದಲ್ಲಿ ನಿಧನರಾಗಿದ್ದು ಚಿತ್ರರಂಗಕ್ಕೆ ತುಂಬದಹಾನಿ.…

‘ಪಂಚಾಯಿತಿ’ ಸಿನಿಮಾದಲ್ಲಿ ಯೂಟ್ಯೂಬರ್‌ಗಳಿಗೂ ಅವಕಾಶ!

ಬೆಂಗಳೂರು : ಯೂಟ್ಯೂಬ್‌ನಲ್ಲಿ ತಮ್ಮದೇ ಆದ ಸಹಸ್ರಾರು ಪ್ರೇಕ್ಷಕ ಬಳಗವನ್ನು ಹೊಂದಿರುವ ಪ್ರತಿಭಾವಂತ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶನೀಡುವ ಮೂಲಕ ಹಿರಿಯ ನಿರ್ದೇಶಕ…

ಇಂಜಿನಿಯರ್ ಎಂದರೆ ಕಟ್ಟಡ ಕಟ್ಟುವವರಲ್ಲ, ಭವಿಷ್ಯ ರೂಪಿಸುವ ಶಿಲ್ಪಿಗಳು: ಸಚಿವ ಚಲುವರಾಯಸ್ವಾಮಿ

ಮೈಸೂರು: ಇಂಜಿನಿಯರ್ ಎಂದರೆ ಕೇವಲ ಕಟ್ಟಡ ಕಟ್ಟುವ ವ್ಯಕ್ತಿಯಲ್ಲ, ಇಂಜಿನಿಯರ್ ಎಂದರೆ ದೇಶದ ಭವಿಷ್ಯ ಕಟ್ಟುವ ಶಿಲ್ಪಿ. ಸುಭದ್ರ ಭವಿಷ್ಯ ನಿರ್ಮಾಣದಲ್ಲಿ…