ಕರ್ನಾಟಕ ಹೈಕೋರ್ಟ್‌ಗೆ ಮೂವರು ನ್ಯಾಯಾಂಗ ಅಧಿಕಾರಿಗಳ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆ

ನವದೆಹಲಿ: ಕರ್ನಾಟಕ ಹೈಕೋರ್ಟ್‌ಗೆ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದನೆ ನೀಡಿದೆ. 2026ರ…

ಶತದಿನದ ಸಂಭ್ರಮ: ಬಣ್ಣ ಬಣ್ಣದ ದೀಪಾಲಂಕಾರದಲ್ಲಿ ಕಂಗೊಳಿಸಿದ ಕೆ.ಆರ್.ಎಸ್ ಅಣೆಕಟ್ಟು

ಮಂಡ್ಯ,: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ 100 ದಿನಗಳ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ಶತದಿನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ…

ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕುಮಾರ್ ಕೊಪ್ಪ ನೇಮಕ – ಅಭಿನಂದಿಸಿದ ಸಚಿವ ಚಲುವರಾಯಸ್ವಾಮಿ

ಮಂಡ್ಯ : ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕುಮಾರ್ ಕೊಪ್ಪ ಅವರನ್ನು ನೇಮಕ ಮಾಡಿರುವುದು ಅತ್ಯಂತ ಸಂತಸದ ವಿಷಯ.…

ಡಿಕೆ ಸರ್ಕಾರಕ್ಕೆ ಶತದಿನಗಳ ಸಂಭ್ರಮ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸೆ.10ಕ್ಕೆ ನೂರು ದಿನಗಳ ಸಂಭ್ರಮ.ಈ ಹಿನ್ನೆಲೆಯಲ್ಲಿ ವಿಧಾನಸೌಧ,ಮೈಸೂರು ಅರಮನೆ,ಕೃಷ್ಣರಾಜಸಾಗರ ಆಣೆಕಟ್ಟು , ತುಂಗಭದ್ರಾ ಜಲಾಶಯ,ಆಲಮಟ್ಟಿ…

6 ಸಾವಿರ ಕ್ಯೂಸೆಕ್ ಆದೇಶಕ್ಕೆ ಸವಾಲು – ನಾಳೆಯೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಸರ್ಕಾರ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಪ್ರಾಧಿಕಾರ…

ಮೈಶುಗರ್ ರೈತರಿಗೆ ಸಿಹಿ ಸುದ್ದಿ – 2 ಲಕ್ಷ ಟನ್ ಕಬ್ಬಿಗೆ ಬಟವಾಡೆ ಬಿಡುಗಡೆ, ನಾಳೆಯಿಂದಲೇ DBT ಮೂಲಕ ರೈತರ ಖಾತೆಗೆ ಹಣ

“ಖಾಸಗೀಕರಣದಿಂದ ಪಾರು ಮಾಡಿ ಮೈಶುಗರ್ ಗೆ ಮರುಜೀವ – 5 ಸಾವಿರ ರೈತರಿಂದ 5 ಲಕ್ಷ ಟನ್ ಅರೆಯುವ ಗುರಿ, 7…

ರೋಟರಿ ಸಂಸ್ಥೆಯಿಂದ ಶಿಕ್ಷಕರಿಗೆ ಗೌರವ ಸಮರ್ಪಣೆ ಅತ್ಯಂತ ಪವಿತ್ರ : ಎ.ಜಿ.ಜಯರಾಮು

ಚಾಮರಾಜನಗರ :  ಸಮಾಜ ಜ್ಞಾನದ ಬೆಳಕನ್ನು ನೀಡುವ, ಉತ್ತಮ ಪ್ರಜೆಗಳನ್ನು ರೂಪಿಸುವ ಗುರುಗಳನ್ನು ರೋಟರಿ ಸಂಸ್ಥೆಯು ಗುರುತಿಸಿ ಅವರನ್ನು ಗೌರವಿಸಿ ಸತ್ಕರಿಸುವುದು ಅತ್ಯಂತ…

ಅಂತರಾಷ್ಟ್ರೀಯ ಭೌದ್ಧ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ : ಶಾಸಕ ಹೆಚ್.ಎಂ.ಗಣೇಶ್‌ಪ್ರಸಾದ್

ಚಾಮರಾಜನಗರ : ಅಂತಾರಾಷ್ಟ್ರೀಯ ಭೌದ್ಧ ಸಮ್ಮೇಳನ ಒಂದು ಐತಿಹಾಸಿಕ ಸಮಾವೇಶವಾಗಿದ್ದು, ಅದರ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕ…

ಶೂನ್ಯ ಶಕ್ತಿಯ ಶೀತಲೀಕರಣ ಕೊಠಡಿ ಕುರಿತು ಪ್ರಾತ್ಯಕ್ಷಿಕೆ

ಚಾಮರಾಜನಗರ : ಮಂಡ್ಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದ ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ. (ಕೃಷಿ) ವಿದ್ಯಾರ್ಥಿಗಳು ಗ್ರಾಮೀಣ…

ವಿಶ್ವವ್ಯಾಪಿ ಆಚರಿಸುವ ಹಬ್ಬ – ಗಣೇಶಚತುರ್ಥಿ

ಗಣೇಶ ಹಬ್ಬವನ್ನು ಲೋಕಮಾನ್ಯತಿಲಕರು ಸಾರ್ವಜನಿಕಉತ್ಸವವನ್ನಾಗಿಆಚರಿಸಲುಕರÉ ನೀಡಿದ ಬಳಿಕ ಭಾರತದಾದ್ಯಂತಅದ್ದೂರಿಯಾಗಿಆಚರಿಸಲಾಗುತ್ತದೆ. ಆದರÉಇದಕ್ಕೂ ಮುನ್ನಗೌರಿಗಣೇಶ ಹಬ್ಬಅಥವಾಗೌರಿ ಹಬ್ಬವನ್ನುದಕ್ಷಿಣ ಭಾರತದಲ್ಲಿ ಮಾತ್ರ ವಿಶೇಷವಾಗಿಆಚರಿಸಲಾಗುತ್ತದೆ. ಈ ಹಬ್ಬ…