ಡಾ.ಸಿ.ಎನ್.ರೇಣುಕಾದೇವಿ ಅವರಿಗೆ ಶುಭ ಕೋರಿದ ಎಸ್.ಎಂ.ರವೀಂದ್ರ

ಚಾಮರಾಜನಗರ ಜಿಲ್ಲಾ ನೂತನ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ.ಸಿ.ಎನ್.ರೇಣುಕಾ ದೇವಿ ಅವರನ್ನು ಎಂಎಸ್ಐಎಲ್ ಅಧ್ಯಕ್ಷರು, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಎಸ್.ಎಂ.ರವೀಂದ್ರ ಅಭಿನಂದಿಸಿ ಶುಭಕೋರಿದರು

Leave a Reply

Your email address will not be published. Required fields are marked *