ಅವ್ವ ನಿನ್ನ ಮಹಾತ್ಯಗವ ಎನಿತು ಅರಿಯಲಿ,ಉಸಿರುಕೊಟ್ಟನಿನ್ನನಾಹೇಗೆಮರೆಯಲಿ,ಮಾಂಸದಮುದ್ದೆಗೆರೂಪಕೊಟ್ಟಿಹೆ,ನೋವನುಂಡುಕಷ್ಟಸಹಿಸಿಜನ್ಮನೀಡಿಹೆ…..ಅವ್ವಎಂಬಪದವೇರಕ್ತದಕಣಕಣದಲ್ಲುಮಿಂಚುಸಂಚರಿಸಿದಂತೆ, ಮಹಾಶಕ್ತಿಯಿಂದವಾತ್ಸಲ್ಯಮಮಕಾರದಿಂದಕೂಡಿದಕರುಳುಬಳ್ಳಿಯಬಂಧವಾಗಿದೆ. ರ್ವಾಂರ್ಯಾಮಿಎಂದುನಾವುನಂಬಿರುವದೇವರುತಾನುಎಲ್ಲಾಕಡೆಇರಲುಸಾಧ್ಯವಿಲ್ಲವೆಂದೇನಮ್ಮನೋವು-ನಲಿವುಗಳನ್ನುಹಂಚಿಕೊಳ್ಳಲುಅವ್ವನನ್ನುಕರುಣಿಸಿದ್ದಾನೆ. ಹೀಗಾಗಿಈಜಗದಿಉಸಿರಾಡುವಪ್ರತಿಯೊಂದುಜೀವಿಯುತನ್ನಅವ್ವನಿಗೆಋಣಿಯಾಗಿರಲೇಬೇಕಾಗಿರುತ್ತದೆ. ಭಾರತೀಯಸಂಸ್ಕೃತಿಯುತುಂಬಾಸಂಪದ್ಭರಿತವಾಗಿದ್ದು, ಉಪಕಾರಪಡೆಯುವಪ್ರತಿಯೊಂದುವಸ್ತುವನ್ನು, ಉಸಿರಾಡುವಜೀವಿಯನ್ನುದೈವತ್ವದನೆಲೆಯಲ್ಲಿಟ್ಟು, ಅವರಿಗಾಗಿಯೇನರ್ಧಿಷ್ಟದಿನವನ್ನುಮೀಸಲಿಟ್ಟುಭಕ್ತಿಯಪರವಶದಿಂದ, ತುಂಬುಗೌರವದಿಂದಪೂಜಿಸಿ, ವಂದಿಸುವುದುಭಾರತೀಯಮನಸ್ಸುಗಳಹೃದಯವೈಶಾಲ್ಯತೆಯದ್ಯೋತಕವಾಗಿದೆ. ಅದರಂತೆ “ಮಾತೃದೇವೋಭವ”…
Category: ಜಿಲ್ಲಾ ಸುದ್ದಿಗಳು
ಸಮಾನತೆ ಸಾರಿದ 21ನೇ ಶತಮಾನದ ಬಸವಣ್ಣ
ಮೈಸೂರು : ಅತ್ತ ಆಗಷ್ಟೆ ಶಾಲೆಗಳಲ್ಲಿ ಪರೀಕ್ಷೆ ಮುಗಿದು, ಬೇಸಿಗೆ ರಜೆ ನೀಡಲಾಗಿತ್ತು. ಮೊಬೈಲ್ ಮತ್ತು ಮೊಬೈಲ್ ಗೇಮ್ಗಳಿಗೆ ಅಡಿಕ್ಷನ್ ಆಗಿದ್ದ…
ಫೋರ್ಟಿಸ್ ಕ್ರಿಕೆಟ್ ಲೀಗ್ಗೆ ದಿನೇಶ್ ಕುಂಬ್ಳೆ ಚಾಲನೆ
ಯಶವಂತಪುರ: ಇಲ್ಲಿನ ಫೋರ್ಟಿಸ್ ಆಸ್ಪತ್ರೆಯು ಸಮುದಾಯದ ಆರೋಗ್ಯ ಮತ್ತು ಫಿಟ್ನೆಸ್ ಉತ್ತೇಜಿಸುವ ಉದ್ದೇಶದಿಂದ ‘ಫೋರ್ಟಿಸ್ ಕ್ರಿಕೆಟ್ ಲೀಗ್’ ಆಯೋಜಿಸಿದೆ. ಈ ಉಪಕ್ರಮದ…
ಬಸವಮಾರ್ಗ ಉಚಿತ ಬೇಸಿಗೆ ಶಿಬಿರದಲ್ಲಿ ಆರೋಗ್ಯ ತಪಾಸಣೆ
ಮೈಸೂರು : ಬಸವಮಾರ್ಗ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಉಚಿತ ವಸತಿ ಸಹಿತ ಬೇಸಿಗೆ ಶಿಬಿರದ ಹಿನ್ನೆಲೆಯಲ್ಲಿ ಮಂಗಳವಾರ ಶಿಬಿರದ ಮಕ್ಕಳಿಗೆ ಉಚಿತವಾಗಿ…
ಕಾಲದ ಮಹತ್ವವನ್ನು ನಾನೇನ ಹೇಳಲಿ
ಪುಕ್ಕಟೆಯಾಗಿಸಿಗುವಯಾವವಸ್ತುವಿಗೂನಮ್ಮಲ್ಲಿಬೆಲೆಯಾಗಲಿ, ಮನ್ನಣೆಯಾಗಲಿಇಲ್ಲ. ಸಮಯವೆನ್ನುವುದು ಯಾವುದೇ ಹಣ ನೀಡದೆ ಉಚಿತವಾಗಿ ದೊರಕುವ ಪ್ರತಿ ದಿನದ ಅಗತ್ಯ ಹಾಗೂ ಅನಿವಾರ್ಯವೂಆಗಿಇರುವಅಮೂಲ್ಯವಾದಅನರ್ಘ್ಯರತ್ನ. ಕಾಲದ ಮಹತ್ವವು ಮಾನವ…
ಅಶೋಕಪುರಂ ಗ್ರಂಥಾಲಯದಲ್ಲಿ ವಿಶ್ವಪುಸ್ತಕ ದಿನಾಚರಣೆ
ಮೈಸೂರಿನ ಅಶೋಕಪುರಂ ಗ್ರಂಥಾಲಯದಲ್ಲಿ ಈಚೆಗೆ ವಿಶ್ವಪುಸ್ತಕ ದಿನಾಚರಣೆಯನ್ನು ಆಚರಿಸಲಾಯಿತು. ಪದವೀಧರರ ಸಂಘದ ಮಾಜಿ ಅಧ್ಯಕ್ಷರಾದ ಶಿವನಾಗು ಅವರು ದೀಪ ಬೆಳಗಿಸುವ ಮೂಲಕ…
ಬೆಂಗಳೂರು ‘ಗ್ಯಾಸ್ ಚೇಂಬರ್’ ಆಗದಂತೆ ತಡೆಯಲು ಹಸಿರು ಹೊದಿಕೆ ಹೆಚ್ಚಳ ಅನಿವಾರ್ಯ: ಅರಣ್ಯ ಸಚಿವ ಈಶ್ವರ ಖಂಡ್ರೆ
ಬೆಂಗಳೂರು: ವೈಜ್ಞಾನಿಕವಾಗಿ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಶೇ. 33% ರಷ್ಟು ಹಸಿರು ಹೊದಿಕೆ ಇದ್ದಾಗ ಮಾತ್ರ ಆರೋಗ್ಯಕರ ನಗರವನ್ನು ಕಟ್ಟಲು ಸಾಧ್ಯ,…
ಮೇ ತಿಂಗಳಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ಆಯೋಜನೆ
ಬೆಂಗಳೂರು: ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ, ಮೇ 16ರಂದು ಬೆಂಗಳೂರಿನಲ್ಲಿ “ಪ್ಯಾನ್-ಐಐಟಿ ಬೆಂಗಳೂರು ಸಮಿಟ್…
ಬಸವಮಾರ್ಗ ಬೇಸಿಗೆ ಶಿಬಿರದಲ್ಲಿ ವೈಜ್ಞಾನಿಕ ಪ್ರಜ್ಞೆ ಅರಿವು
ಮೈಸೂರು : ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಉಚಿತ ವಸತಿ ಸಹಿತ ಬೇಸಿಗೆ ಶಿಬಿರಕ್ಕೆ ಶನಿವಾರ ಪವಾಡ…
