ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೂಚನೆ

ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಲು ಕ್ರಮ ವಹಿಸುವಂತೆ ಪಶುಸಂಗೋಪನೆ, ರೇಷ್ಮೆ…

ಬಸವಮಾರ್ಗ ಉಚಿತ ಬೇಸಿಗೆ ಶಿಬಿರ ಸಮಾರೋಪ

ಮೈಸೂರು : ಬಸವಮಾರ್ಗ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಒಂದು ತಿಂಗಳ ವಸತಿ ಸಹಿತ ಉಚಿತ ಬೇಸಿಗೆ ಶಿಬಿರ ಶನಿವಾರ ಸಂಜೆ ಸಮಾರೋಪಗೊಂಡಿತು.…

“ಅಮ್ಮ”ನ ಪ್ರೀತಿ- ವಾತ್ಸಲ್ಯಕ್ಕೆ ಬೆಲೆಕಟ್ಟಲಾದೀತೇ?!.

ಅಮ್ಮ ಎಂದರೆ ಏನೋ ಹರುಷವೋ….. ನಮ್ಮ ಪಾಲಿಗೆ ಅವಳೇ ದೈವವು: ನನ್ನಮ್ಮನೆಂದರೆ………!. ಅಮ್ಮ ನಾ ನಿನ್ನ ಕರುಳುಗರ್ಭವನ್ನೇ ಗುಡಿಯನ್ನಾಗಿಸಿಕಾಯುತ್ತಲಿದ್ದೆಹಗಲಿರುಳುಕನ್ನಡಿಯ ಪ್ರತಿಬಿಂಬದಂತಿದೆ ನಿನ್ನ…

ಅವ್ವನ ಅಂತರಂಗ

ಅವ್ವ ನಿನ್ನ ಮಹಾತ್ಯಗವ ಎನಿತು ಅರಿಯಲಿ,ಉಸಿರುಕೊಟ್ಟನಿನ್ನನಾಹೇಗೆಮರೆಯಲಿ,ಮಾಂಸದಮುದ್ದೆಗೆರೂಪಕೊಟ್ಟಿಹೆ,ನೋವನುಂಡುಕಷ್ಟಸಹಿಸಿಜನ್ಮನೀಡಿಹೆ…..ಅವ್ವಎಂಬಪದವೇರಕ್ತದಕಣಕಣದಲ್ಲುಮಿಂಚುಸಂಚರಿಸಿದಂತೆ, ಮಹಾಶಕ್ತಿಯಿಂದವಾತ್ಸಲ್ಯಮಮಕಾರದಿಂದಕೂಡಿದಕರುಳುಬಳ್ಳಿಯಬಂಧವಾಗಿದೆ. ರ‍್ವಾಂರ‍್ಯಾಮಿಎಂದುನಾವುನಂಬಿರುವದೇವರುತಾನುಎಲ್ಲಾಕಡೆಇರಲುಸಾಧ್ಯವಿಲ್ಲವೆಂದೇನಮ್ಮನೋವು-ನಲಿವುಗಳನ್ನುಹಂಚಿಕೊಳ್ಳಲುಅವ್ವನನ್ನುಕರುಣಿಸಿದ್ದಾನೆ. ಹೀಗಾಗಿಈಜಗದಿಉಸಿರಾಡುವಪ್ರತಿಯೊಂದುಜೀವಿಯುತನ್ನಅವ್ವನಿಗೆಋಣಿಯಾಗಿರಲೇಬೇಕಾಗಿರುತ್ತದೆ. ಭಾರತೀಯಸಂಸ್ಕೃತಿಯುತುಂಬಾಸಂಪದ್ಭರಿತವಾಗಿದ್ದು, ಉಪಕಾರಪಡೆಯುವಪ್ರತಿಯೊಂದುವಸ್ತುವನ್ನು, ಉಸಿರಾಡುವಜೀವಿಯನ್ನುದೈವತ್ವದನೆಲೆಯಲ್ಲಿಟ್ಟು, ಅವರಿಗಾಗಿಯೇನರ‍್ಧಿಷ್ಟದಿನವನ್ನುಮೀಸಲಿಟ್ಟುಭಕ್ತಿಯಪರವಶದಿಂದ, ತುಂಬುಗೌರವದಿಂದಪೂಜಿಸಿ, ವಂದಿಸುವುದುಭಾರತೀಯಮನಸ್ಸುಗಳಹೃದಯವೈಶಾಲ್ಯತೆಯದ್ಯೋತಕವಾಗಿದೆ. ಅದರಂತೆ “ಮಾತೃದೇವೋಭವ”…

ಸಿಇಟಿ, ನೀಟ್‍ನಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಮೇ. 12ರಂದು ಹನೂರಿನಲ್ಲಿ ಉದ್ಯೋಗ ಮೇಳ : ವಿವಿಧ ಕಂಪನಿಗಳು ಭಾಗಿ

ಮೇ. 13ರಂದು ಚಾಮರಾಜನಗರಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ಸಾರ್ವಜನಿಕರಿಂದ ದೂರು ಸ್ವೀಕಾರ

ಕಾಗಲವಾಡಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಭೇಟಿ : ಸ್ತ್ರೀ ಸೌಖ್ಯ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ತಪಾಸಣಾ ಶಿಬಿರ ವೀಕ್ಷಣೆ

ವ್ಯಸನ ಮುಕ್ತ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಭೇಟಿ: ಚಟುವಟಿಕೆಗಳ ಪರಿಶೀಲನೆ

ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪ ಅವರು ಬುಧವಾರ ಚಾಮರಾಜನಗರ ಪಟ್ಟಣದಲ್ಲಿರುವ ಸ್ಪಂದನ ವ್ಯಸನ ಮುಕ್ತ ( ಡಿ-ಅಡಿಕ್ಷನ್) ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ…

ಸಮಾನತೆ ಸಾರಿದ 21ನೇ ಶತಮಾನದ ಬಸವಣ್ಣ

ಮೈಸೂರು : ಅತ್ತ ಆಗಷ್ಟೆ ಶಾಲೆಗಳಲ್ಲಿ ಪರೀಕ್ಷೆ ಮುಗಿದು, ಬೇಸಿಗೆ ರಜೆ ನೀಡಲಾಗಿತ್ತು. ಮೊಬೈಲ್ ಮತ್ತು ಮೊಬೈಲ್ ಗೇಮ್‌ಗಳಿಗೆ ಅಡಿಕ್ಷನ್ ಆಗಿದ್ದ…