ಅವನೀ ಟ್ರಸ್ಟ್ ನಿಂದ ಕ್ರೀಡಾಪಟುಗೆ ಆರ್ಥಿಕ ನೆರವು

ಮೈಸೂರು : ಮುಂದಿನ ತಿಂಗಳು ಇಂಡೋನೇಷಿಯಾದಲ್ಲಿ ನಡೆಯಲಿರುವ ಅಂತಾರಾಷ್ಟಿçಯ ಮಟ್ಟದ ಸ್ನೇಟಿಂಗ್ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿರುವ ಬೆಂಗಳೂರಿನ ಪ್ರವೀಣ್ ಕುಮಾರ್, ಯಶಸ್ವಿನಿ…

ಜಾಕಿ ಸಂಸ್ಥೆಯು ಸಿಎಸ್ಆರ್ ಅನುದಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆಂಬುಲೆನ್ಸ್ ಕೊಡುಗೆ

ಬಸವಮಾರ್ಗ ಉಚಿತ ವಸತಿ ನಿಲಯ ವಿಸ್ತರಣೆಗೆ ಯೋಜನೆ

ಮೈಸೂರು : ಈ ಸಾಲಿನ ಶೈಕ್ಷಣಿಕ ವರ್ಷದಿಂದ ಬಸವಮಾರ್ಗ ಫೌಂಡೇಷನ್ ಉಚಿತ ವಸತಿ ನಿಲಯವನ್ನು 100 ವಿದ್ಯಾರ್ಥಿಗಳಿಗೆ ವಿಸ್ತರಿಸುವ ಗುರಿಹೊಂದಲಾಗಿದೆ ಎಂದು…

ಕಣ್ಣಿನ ಆರೋಗ್ಯದ ಕಡೆ ಗಮನಹರಿಸಿ: ಸಿ.ವಿ.ಶ್ರೀನಿವಾಸಶೆಟ್ಟಿ

ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ನಗರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ  ರೋಟರಿ ಸಂಸ್ಥೆ,…

ದೇಶಕ್ಕೆ ಬಾಬೂಜಿ ಕೊಡುಗೆ ಅಪಾರ : ಬಸವನಪುರ ರಾಜಶೇಖರ

 ಚಾಮರಾಜನಗರ:  ಭಾರತ ದೇಶದ ಉಪಪ್ರಧಾನಿ ಡಾ.ಬಾಬುಜಗಜೀವನರಾಂ ಅವರ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ನಿತ್ಯ ಜೀವನದಲ್ಲಿ ಸ್ಮರಿಸಿಕೊಳ್ಳಬೇಕು ಎಂದು ಜಿಲ್ಲಾ ಮಾದಿಗ…

ಜಗಜೀವನರಾಮ್‌ ಹಸಿರು ಕ್ರಾಂತಿ ಹರಿಕಾರ: ಎಂ.ರಾಮಚಂದ್ರ ಬಣ್ಣನೆ

ಚಾಮರಾಜನಗರ: ಡಾ.ಬಾಬು ಜಗಜೀವನರಾಮ್ ಅವರು ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಅವರುಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ…

ನೊಂದವರ ಧ್ವನಿ ಕರ್ನಾಟಕ ರಾಜ್ಯ ಭೀಮ್ ಸೇನೆ ಧ್ಯೇಯ: ಸರ್ವೇಶ್

ಚಾಮರಾಜನಗರ:  ರಾಜ್ಯದಲ್ಲಿ ನೊಂದವರ ಧ್ವನಿಯಾಗಿ ಕರ್ನಾಟಕ ರಾಜ್ಯ ಭೀಮ್ ಸೇನೆ ಕೆಲಸ ಮಾಡುತ್ತದೆ ಎಂದು ಸೇನೆಯರಾಜ್ಯಾಧ್ಯಕ್ಷ ಸರ್ವೇಶ್ ಹೇಳಿದರು.    ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ರಾಜ್ಯ…

ಸೋಲು-ಗೆಲುವು ಸಮನಾಗಿ ಸ್ವೀಕರಿಸಿ : ಓಲೆಮಹದೇವ

 ಜೈಭೀಮ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ  ಚಾಮರಾಜನಗರ : ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಸಹಜವಾದದ್ದು ಕ್ರಿಕೆಟ್ ಆಟಗಾರರು ಸೋಲು-ಗೆಲುವುವನ್ನು ಸಮನಾಗಿ…

ಸಿದ್ದಗಂಗಾ ಶ್ರೀಗಳ ಜನುಮ ದಿನಾಚರಣೆಗೆ 5 ಸಾವಿರ ಜನರಿಗೆ ದಾಸೋಹ ವ್ಯವಸ್ಥೆ : ಮಂಜುನಾಥ್ ಗೆ ಸನ್ಮಾನ

ಚಾಮರಾಜನಗರ: ತುಮಕೂರು  ಸಿದ್ದಗಂಗಾ ಡಾ.ಶ್ರೀ ಶಿವಕುಮಾರಸ್ವಾಮಿ ಅವರ 119ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ  5 ಸಾವಿರ ಜನತೆಗೆ ದಾಸೋಹ ವ್ಯವಸ್ಥೆ ಮಾಡಿಸಿದ ನಗರದಇಂಚರ…

ಡಾ. ಬಾಬೂ ಜಗಜೀವನರಾಮ್‍ರವರ ಚಿಂತನೆಗಳು ದೇಶದ ಜನರ ಪರವಾಗಿದ್ದವು : ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್

ಚಾಮರಾಜನಗರ, ಏಪ್ರಿಲ್ 05 (ಕರ್ನಾಟಕ ವಾರ್ತೆ):- ಡಾ. ಬಾಬೂ ಜಗಜೀವನ್ ರಾಮ್ ಅವರ ಚಿಂತನೆಗಳು ದೇಶದ ಜನರ ಪರವಾಗಿದ್ದು, ಜನರಿಗೆ ಸಮಾನತೆಯನ್ನು…