ಚಾಮರಾಜನಗರ: ಆಷಾಢಮಾಸದ ಅಂಗವಾಗಿ ನಗರದಲ್ಲಿಕೆಂಪನAಜಾAಬ ಸಮೇತಚಾಮರಾಜೇಶ್ವರಸ್ವಾಮಿ ರಥೋತ್ಸವ ಜು.೨೮ರಂದು ನಡೆಯಲಿದ್ದು, ಇದಕ್ಕೆ ಪೂರಕವಾಗಿಚಾಮರಾಜೇಶ್ವರಸ್ವಾಮಿರಥಕಟ್ಟುವಕಾರ್ಯಕ್ರಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ರಥಕ್ಕೆ ಪೂಜೆಸಲ್ಲಿಸುವ ಮೂಲಕ ಚಾಲನೆ…
Author: Suvarna Belaku
ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು
ಚಾಮರಾಜನಗರ: ತಾಲ್ಲೂಕಿನ ಅಚ್ಚಟ್ಟಿಪುರ ಗ್ರಾಮದಲ್ಲಿ ೧೦ಲಕ್ಷ ರೂ, ವೆಚ್ಚದಲ್ಲಿಶಾಸಕ ಪುಟ್ಟರಂಗಶೆಟ್ಟ ಅವರು ಮಾರಮ್ಮ ದೇವಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು ಮಾರಮ್ಮ…
ಹೂಸಹಳ್ಳಿ ಗ್ರಾಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರಿಂದ ಬೀರೇಶ್ವರಸ್ವಾಮಿಗೆ ವಿಶೇಷ ಪೂಜೆ
ಚಾಮರಾಜನಗರ: ತಾಲ್ಲೂಕಿನ ಮೂಡಳ ಹೂಸಹಳ್ಳಿಗ್ರಾಮದಲ್ಲಿ ಸಂಪಿಗೆ ಬೀರೇಶ್ವರಸ್ವಾಮಿದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಂಎಸ್ಐಎಲ್ ಅಧ್ಯಕ್ಷರು ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಬೀರೇಶ್ವರಸ್ವಾಮಿಗೆ…
ಮೈಸೂರಿನಲ್ಲಿ ಎಸ್.ಜಾನಕಿ ಸ್ಮಾರಕ, ಸಂಗೀತ ಶಾಲೆ ತೆರೆಯಲು : ಸಿ.ಎಂ.ನರಸಿಂಹಮೂರ್ತಿ ಒತ್ತಾಯ
ಚಾಮರಾಜನಗರ : ಸಂಗೀತದ ಸರಸ್ವತಿ, ಭಾರತದ ಹೆಮ್ಮೆಯ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ನಗರದಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ವೇದಿಕೆ…
ಶೀಘ್ರ ನ್ಯಾಯ ಲೋಕ್ ಅದಾಲತ್ ಪ್ರಮುಖ ಉದ್ದೇಶ
ಚಾಮರಾಜನಗರ: ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸುವುದು ಲೋಕ್ ಅದಾಲತ್ನ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಚಾಮರಾಜನಗರ…
ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಕಂಪನಿ, ಯೂತ್ ಫಾರ್ ಸೇವಾ ಸಂಸ್ಥೆಯಿಂದ 8 ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ
ಚಾಮರಾಜನಗರ : ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿ, ‘ಯೂತ್ ಫಾರ್ ಸೇವಾ ಸಂಸ್ಥೆಯೊಂದಿಗೆ ಜಿಲ್ಲೆಯ 8 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1500 ವಿದ್ಯಾರ್ಥಿಗಳಿಗೆ ಶಾಲಾ…
ಅಕ್ಟೋಬರ್ 24 ಮತ್ತು 25ರಂದು ಚಾಮರಾಜನಗರದಲ್ಲಿ ವಿಶ್ವ ಬೌದ್ಧ ಸಮ್ಮೇಳನ : ಶಾಸಕ ಎ.ಆರ್.ಕೃಷ್ಣಮೂರ್ತಿ
ಚಾಮರಾಜನಗರ: ಭಿಕ್ಕು ಸಂಘ, ಭಾರತೀಯ ಬೌದ್ಧ ಮಹಾಸಭಾದ ಸಹಯೋಗದಲ್ಲಿ ನಗರದಲ್ಲಿ ಅಕ್ಟೋಬರ್ 24 ಮತ್ತು 25 ಎರಡು ದಿನಗಳು ವಿಶ್ವ ಬೌದ್ದ ಸಮ್ಮೇಳನ ನಡೆಯಲಿದೆ…
ಬೆಂಗಳೂರು ಪುಳಿಯೋಗರೆ ವತಿಯಿಂದ ಸಿದ್ದಯ್ಯನಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ
ಚಾಮರಾಜನಗರ: ಬೆಂಗಳೂರು ಪುಳಿಯೋಗರೆ ವತಿಯಿಂದ ತಾಲೂಕಿನ ಸಿದ್ದಯ್ಯನಪುರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸಲಾಯಿತು.ಶಾಲೆಯ…
ಗಾನ ನಿಲ್ಲಿಸಿದ ಕೋಗಿಲೆ : ಎಸ್ ಜಾನಕಿ ಇನ್ನಿಲ್ಲ
ಮೈಸೂರು: ಗಾನ ಕೋಗಿಲೆ ಎಂದೇ ಪ್ರಖ್ಯಾತರಾಗಿದ್ದ ಗಾಯಕಿ ಎಸ್.ಜಾನಕಿ (೮೮) ನಿಧನರಾಗಿದ್ದಾರೆ.ಅನಾರೋಗ್ಯದಿಂದ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ…
ಕೆಂಪೇಗೌಡರ ಕೊಡುಗೆ ಅಪಾರ: ಡಾ.ಸಿ.ಎನ್.ಅಶ್ವಥ್ ನಾರಾಯಣ
ಚಾಮರಾಜನಗರ : ಸಮಾಜದ ಒಳಿತಿಗಾಗಿ, ಮುಂದಿನ ಪೀಳಿಗೆಯನ್ನು ಮುನ್ನಡೆಸಲು ನಾಡಪ್ರಭು ಕೆಂಪೇಗೌಡ ಅವರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ, ಇಂದಿನ ಯುವ ಪೀಳಿಗೆಗೆ…
